ಕರಾವಳಿ

ಒರಟು ಚರ್ಮಕ್ಕೆ ಈ ಜೆಲ್ಲಿ ರಾಮಬಾಣ

Pinterest LinkedIn Tumblr

ನಿಮ್ಮ ಕೈ ಉಗುರು ಸುಂದರವಾಗಿ ಕಾಣಲು ದಿನಕ್ಕೆ ಒಂದೆರಡು ಬಾರಿ ಉಗುರು ಗಳಿಗೆ ಪೆಟ್ರೋಲಿಯಂ ಜೆಲ್ಲಿ ಹಚ್ಚಿ ಹಗುರವಾಗಿ ಮಾಲಿಷ್ ಮಾಡಿದರೆ ಉಗುರುಗಳು ಒಳಪಿನಿಂದ ಕೊಂಡಿರುತ್ತಾರೆ. ಪೆಟ್ರೋಲಿಯಂ ಜೆಲ್ಲಿ ಉಗುರಿನ ಬಣ್ಣವನ್ನು ರಿಮೂವರ್ ಮಾಡುತ್ತದೆ.ರಾಸಾಯನಿಕಗಳಿಂದ ಕೂಡಿದ ರಿಮೂವರ್ ಬದಲಿಗೆ ಇದನ್ನು ಬಳಸುವುದರಿಂದ ಮಸ್ಕರಾ,ಲಿಪ್ ಸ್ಟಿಕ್,ಐ ಲೈನರ್ ಗಳನ್ನು ತೆಗೆಯಬಹುದು.

ಹೇರ್ ಡೈ ಮಾಡುವಾಗ ಹಣೆ ಮೇಲೆ ಕತ್ತಿನ ಮೇಲೆ ಹಚ್ಚಿ ಕೊಳ್ಳುವುದರಿಂದ ಬಣ್ಣ ಬಿದ್ದರೂ ಚರ್ಮಕ್ಕೆ ಅಂಟುವುದಿಲ್ಲ.ಮುಂಗೈಗೆ ಪಫ್ಯೋಮ್ ಹಚ್ಚಿಕೊಳ್ಳುವುದರಿಂದ ಸುವಾಸನೆ ಬಹಳ ಸಮಯ ಇರುತ್ತದೆ. ಜೆಲ್ಲಿ ಗೆ ಸ್ವಲ್ಪ ಸಕ್ಕರೆ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮ ನುಣುಪಾಗಿ ಕಾಂತಿಯುಕ್ತವಾಗಿರುತ್ತದೆ.

ತುಟಿ ಕಾಲು ಬಿರಿದಾಗ ಜೆಲ್ಲಿಯನ್ನು ಹಚ್ಚಿ.ರಾತ್ರಿ ವೇಳೆ ಹಚ್ಚಿಕೊಂಡು ಮುಂಜಾನೆ ತುಳೆದುಕೊಂಡರೆ ಬಿರಿತ ಕಮ್ಮಿ ಮಾಡುತ್ತದೆ. ಮೊಳಕಾಲು ಮೊಣಕೈ ಮೇಲೆ ಚರ್ಮ ಒರಟಾಗಿ ದ್ದಾರೆ ಅದಕ್ಕೆ ಪೆಟ್ರೋಲಿಯಂ ಜೆಲ್ಲಿ ಯನ್ನು ತಿಕುವುದರಿಂದ ಚರ್ಮ ಮೃದುವಾಗಿರುತ್ತದೆ. ಹೀಗೆ ನಮಗೆ ಗೋತ್ತಿಲ್ಲದೆ ಇನ್ನೂ ಹಲವಾರು ಸಣ್ಣ ಸಣ್ಣ ಪದಾರ್ಥಗಳಿಂದ ಇಡಿದು ದೊಡ್ಡ ದೊಡ್ಡ ಪದಾರ್ಥಗಳ ವರೆಗೂ ಒಂದಲ್ಲ ಒಂದು ಉಪಯೋಗ ಇದ್ದೇ ಇರುತ್ತದೆ ಅದನ್ನು ಬಳಕೆ ಮಾಡಿಕೊಳ್ಳವ ಪರಿ ನಮಗೆ ಇರಬೇಕು ಅಷ್ಟೇ

Comments are closed.