ಪಪ್ಪಾಯಿ ಬೀಜಗಳನ್ನು ಸಾಮಾನ್ಯವಾಗಿ ಎಸೆಯಲಾಗುತ್ತದೆ. ಹೊಸ ಸಂಶೋಧನೆಗಳ ಪ್ರಕಾರ ಈ ಸಣ್ಣ ಬೀಜಗಳು ಹೆಚ್ಚಿನ ಆರೋಗ್ಯ ಪ್ರಯೋಜನಗಳು ಹೊಂದಿದೆ ಆ ಪ್ರಯೋಜನಗಳು ಏನು ಅಂತ ನೋಡೋಣ ಬನ್ನಿ.
ಪಪ್ಪಾಯಿ ಬೀಜಗಳು ಯಕೃತ್ತಿನ ಕಾಯಿಲೆಯ ಸಿರೋಸಿಸ್ ನ ಗುಣಪಡಿಸಲು ಸಹಾಯ ಮಾಡುವ ಹೊಂದಿರುತ್ತದೆ.
5 ಅಥವಾ 6 ಪಪ್ಪಾಯಿ ಬೀಜ ಗಳನ್ನು ತೆಗೆದುಕೊಂಡು ಅವುಗಳನ್ನು ಪುಡಿ ಮಾಡಿ ಅಥವಾ ನುಜ್ಜುಗುಜ್ಜು ಮಾಡಿ ಆಹಾರ ಅಥವಾ ರಸದೊಂದಿಗೆ ವಿಶೇಷವಾಗಿ ನಿಂಬೆರಸದೊಂದಿಗೆ ತೆಗೆದುಕೊಳ್ಳಿ ಮುತ್ತು ದಿನಗಳ ಕಾಲ ದಿನವೂ ಸಹ ಸೇವಿಸಿ ಅದ್ಭುತ ಫಲಿತಾಂಶಗಳನ್ನು ಕಾಣಬಹುದು. ಸಣ್ಣ ಪ್ರಮಾಣದಲ್ಲಿ ದಿನವು ಪಪ್ಪಾಯಿ ಬೀಜಗಳನ್ನು ತಿಂದರೆ ಯಕೃತ್ತುನ್ನು ಸ್ವಚ್ಛಗೊಳಿಸುತ್ತದೆ.
ಬ್ಯಾಕ್ಟೀರಿಯಗಳನ್ನು ಸಾಯಿಸಿ ವಿಷಕಾರಿ ಅಂಶಗಳ ವಿರುದ್ಧ ಚೆನ್ನಾಗಿ ಕೆಲಸ ಮಾಡುತ್ತದೆ. ಸಣ್ಣ ಪ್ರಮಾಣದಲ್ಲಿ ದಿನವು ಪಪ್ಪಾಯಿ ಬೀಜಗಳನ್ನು ತಿಂದರೆ ಯಕೃತ್ತುನ್ನು ಸ್ವಚ್ಛಗೊಳಿಸುತ್ತದೆ ಹಾಗೂ ಬ್ಯಾಕ್ಟೀರಿಯಗಳನ್ನು ಸಾಯಿಸಿ ವಿಷಕಾರಿ ಅಂಶಗಳ ವಿರುದ್ಧ ಚೆನ್ನಾಗಿ ಕೆಲಸ ಮಾಡುತ್ತದೆ. ಹಾಗೂ ಪಪ್ಪಾಯಿ ಬೀಜಗಳು ವೈರಲ್ ಸೋಂಕುಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಉತ್ತಮ ವೈರಸ್ ವಿರೋಧಿ ಏಜೆಂಟ್ ಆಗಿ ಕೆಲಸ ಮಾಡುತ್ತದೆ
ಪಪ್ಪಾಯಿ ಬೀಜಗಳು ಕ್ಯಾನ್ಸರ್ ಕೋಶಗಳು ಮತ್ತು ಗಡ್ಡೆಗಳನ್ನು ತಡೆಯುವ ಏಜೆಂಟುಗಳನ್ನು ಹೊಂದಿರುತ್ತದೆ ಪಪ್ಪಾಯಿ ಬೀಜಗಳು ಸ್ತನ, ಶ್ವಾಸಕೋಶ, ಲುಕೆಮಿಯ ಮತ್ತು ಕ್ಯಾನ್ಸರ್ ಗಳನ್ನು ತಡೆಗಟ್ಟುತ್ತದೆ. ಕರುಳಿನ ಹುಳುಗಳು ಮತ್ತು ಅಮೀಬಾ ದಂತಹ ಪಾರವಲಂಬಿಯನ್ನು ಕೊಲ್ಲುವಂತಹ ಗುಣಗಳನ್ನು ಹೊಂದಿರುತ್ತದೆ.
ಒಂದು ಚಮಚ ಪಪ್ಪಾಯಿ ಬೀಜದ ಪುಡಿಯನ್ನು ದಿನಕ್ಕೆ ಮೂರು ಬಾರಿ ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಪಪ್ಪಾಯಿ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ. ಪಪ್ಪಾಯಿ ಬೀಜಗಳು ಸಂಧಿವಾತ ಹೂತ, ನೋವುಗಳನ್ನು ನಿವಾರಣೆ ಮಾಡುತ್ತದೆ ಇನ್ನು ಮೂತ್ರಪಿಂಡದ ಕಾಯಿಲೆಗೆ ಚಿಕಿತ್ಸೆ ನೀಡುವುದು ಮತ್ತು ಮುತ್ರಪಿಂಡದ ವೈಫಲ್ಯವನ್ನು ತಡೆಗಟ್ಟುವುದು ಮೂತ್ರಪಿಂಡ ಸಂಬಂಧಿತ ಕಾಯಿಲೆಗಳನ್ನು ಪಡೆಯಲು ಇದು ಸಹಾಯಕಾರಿಯಾಗಿದೆ.
Comments are closed.