ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಚುನಾವಣೆಗೆ ಅಳಪೆ ಉತ್ತರ 51ನೆ ವಾರ್ಡ್‌ನ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಅಭ್ಯರ್ಥಿಯಾಗಿ ರೂಪಶ್ರೀ ಪೂಜಾರಿ ಇವರು ಗುರುವಾರ ನಗರದ ಚುನಾವಣ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದರು.
ಈ ಸಂದರ್ಭ ಬಿ ಜೆ ಪಿ ಯ ಮುಖಂಡರಾದ ವಸಂತ್ ಜೆ. ಪೂಜಾರಿ, ನರೇಶ್ ಪಡೀಲ್, ಪ್ರವೀಣ್ ಶೆಟ್ಟಿ ನಿಡ್ಡೇಲ್, ಅಶಾ ಕೆಂಬೇರ್ ಹಾಗು ಬಿ ಜೆ ಪಿ ಯ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.