ಕರಾವಳಿ

ಕೆನರಾ ಬ್ಯಾಂಕ್ ಅಧಿಕಾರಿಗಳಿಂದ ಮನೆ ಬಾಗಿಲಿಗೆ ತೆರಳಿ 101 ವರ್ಷ ಪ್ರಾಯದ ಮಹಿಳೆಗೆ ಪಿಂಚಣಿ ವಿತರಣೆ

Pinterest LinkedIn Tumblr

ಮಂಗಳೂರು : ಕೆನರಾ ಬ್ಯಾಂಕ್ ಹಂಪನಕಟ್ಟೆ ಶಾಖೆ ವತಿಯಿಂದ ಕಂಕನಾಡಿ ಮಹಿಳಾ ಕಾಲೋನಿಯಲ್ಲಿ ವಾಸಿಸುತ್ತಿರುವ 101 ವರ್ಷ ಪ್ರಾಯದ ಮಹಿಳೆ ಎಲ್.ಬಿ ಆಂಡ್ರಿವ್ ಎಂಬವರ ಮನೆ ಬಾಗಿಲಿಗೆ ತೆರಳಿ ಪಿಂಚಣಿಯನ್ನು ವಿತರಿಸಲಾಯಿತು. ಬ್ಯಾಂಕ್ ಎಜಿಎಂ ಪುಷ್ಪರಾಜ ಹೆಗ್ಡೆ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Comments are closed.