ಕರಾವಳಿ

ಕುಂದಾಪುರ ನೂತನ ತಹಶಿಲ್ದಾರ್ ಆಗಿ ಕೆ. ಬಿ. ಆನಂದಪ್ಪ ಅಧಿಕಾರ ಸ್ವೀಕಾರ

Pinterest LinkedIn Tumblr

ಕುಂದಾಪುರ: ಕುಂದಾಪುರ ನೂತನ ತಹಶಿಲ್ದಾರ್ ಆಗಿ ಕೆ. ಬಿ. ಆನಂದಪ್ಪ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಸೇವಾ ನಿವೃತ್ತಿ ಹೊಂದಿದ ಹಿಂದಿನ ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿಯವರು ಇಂದು ಉಡುಪಿ ಡಿಸಿ ಕಚೇರಿಯಲ್ಲಿ ಕಳೆದ ಚುನಾವಣಾ ಸಮಯ ತಹಶೀಲ್ದಾರ್ ಆಗಿ ಕರ್ತವ್ಯದಲ್ಲಿದ್ದ ಕೆ. ಬಿ. ಆನಂದಪ್ಪ ನಾಯ್ಕ್ ಇವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ತಿಪ್ಪೆಸ್ವಾಮಿಯವರು ಕಳೆದ ಕೆಲ ವರ್ಷಗಳಿಂದ ಕುಂದಾಪುರ ತಹಶಿಲ್ದಾರ್ ಆಗಿದ್ದು ಉತ್ತಮ ಕಾರ್ಯವೈಖರಿ ಮೂಲಕ ತಾಲ್ಲೂಕು ಆಡಳಿತದಲ್ಲಿ ಜನಸ್ನೀಹಿ ಅಧಿಕಾರಿಯಾಗಿದ್ದರು.

Comments are closed.