ಕರಾವಳಿ

ಸರಕಾರಿ ಆಸ್ಪತ್ರೆ ನೌಕರರ ಸಂಘದಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮನವಿ

Pinterest LinkedIn Tumblr

ಮಂಗಳೂರು : ಕನಾಟಕ ರಾಜ್ಯ ಸರಕಾರಿ ಹಾಸ್ಪಿಟಲ್ ಅಟೆಂಡೆಂಟ್ ಗ್ರೇಡ್-2 ನೌಕರರ ಸಂಘ, ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.

ಆರೋಗ್ಯ ಸಂಸ್ಥೆಗಳಲ್ಲಿ ಕೇವಲ ಕ್ಲಿನಿಕಲ್ ಕಾರ್ಯಗಳ ಸಹಾಯಕ್ಕೆ ಮಾತ್ರ ಬಳಸಿಕೊಳ್ಳುವಂತೆ ಕ್ರಮವಹಿಸಬೇಕೆಂದು ಹಾಗೂ ನಾನ್-ಕ್ಲಿನಿಕಲ್ ಕೆಲಸಗಳಿಂದ ಮುಕ್ತಿಗೊಳಿಸಬೇಕೆಂದು ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಷಣ್ಮುಖ ಚೌಡಕಿ, ಪದಾಧಿಕಾರಿಗಳಾದ ನವಾಜ್ ಷರೀಫ್ , ಮೋಹನಚಂದ್ರ.ಬಿ, ಚಂದ್ರಶೇಖರ ಗಾಡದ, ಸಿದ್ದಪ್ಪ. ತುರಡಗಿ, ಶೀಲಾ ಪಾಂಡುರಂಗ ವಂದಿಗೆ , ದಿನೇಶಗೌಡ.ಎ ಮಂಜುನಾಥ. ಗದ್ದನಕೇರಿ ಮತ್ತಿತರು ಉಪಸ್ಥತರಿದ್ದರು.

Comments are closed.