ಕರಾವಳಿ

ಕುಂದಾಪುರ ತಾ| ಗ್ರಾಮಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ದಿನ ನಿಗದಿ

Pinterest LinkedIn Tumblr

ಕುಂದಾಪುರ: ತಾಲೂಕಿನ ಗ್ರಾಮ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ದಿನ ನಿಗದಿಯಾಗಿದ್ದು ಈಗಾಗಲೇ ಚುನಾವಣಾಧಿಕಾರಿಗಳ ನೇಮಕ ನಡೆದಿದ್ದು ಅವರು ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕೈಗೊಂಡು ಚುನಾವಣೆ ನಡೆಸುವ ಅವಶ್ಯಕತೆ ಇದ್ದರೆ ನಡೆಸಿ ಘೋಷಣೆ ಮಾಡಲಿದ್ದಾರೆ.

15.ಫೆಬ್ರವರಿ.
ಕೋಟೇಶ್ವರ, ಕಂದಾವರ,ಉಳ್ಳೂರು-74.
16.ಫೆಬ್ರವರಿ.
ಕೋಣಿ,ಕೊರ್ಗಿ,ಸಿದ್ದಾಪುರ,ಹೆಂಗವಳ್ಳಿ,ಕುಂಭಾಶಿ,ಹಟ್ಟಿಯಂಗಡಿ,ಹೆಮ್ಮಾಡಿ.
17.ಫೆಬ್ರವರಿ.
ಅಂಪಾರು,ಶಂಕರನಾರಾಯಣ, ಹೊಸಂಗಡಿ,ಮೊಳಹಳ್ಳಿ,ಗುಲ್ವಾಡಿ,ಹಾಲಾಡಿ,ಬೀಜಾಡಿ,ಕೆರಾಡಿ,ತ್ರಾಸಿ.
18.ಫೆಬ್ರವರಿ.
ಕಾಳಾವರ,ಚಿತ್ತೂರು,ಕರ್ಕುಂಜೆ,ಹಾರ್ದಳ್ಳಿ ಮಂಡಳ್ಳಿ,ಬಸ್ರೂರು,ಅಮಾಸೆಬೈಲು,ಗೋಪಾಡಿ,ಗುಜ್ಜಾಡಿ.
19.ಫೆಬ್ರವರಿ.
ತಲ್ಲೂರು,ಆನಗಳ್ಳಿ,ವಂಡ್ಸೆ.
20.ಫೆಬ್ರವರಿ.
ಕಾವ್ರಾಡಿ,ಆಲೂರು,ಆಜ್ರಿ.
22.ಫೆಬ್ರವರಿ.
ಬಳ್ಕೂರು,ಹಕ್ಲಾಡಿ ಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Comments are closed.