ಕುಂದಾಪುರ: ಇತ್ತೀಚೆಗೆ ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶೋಕ್ ದೇವಾಡಿಗ ಕಟ್ಟಿನಮಕ್ಕಿ ಇವರಿಗೆ ದೇವಾಡಿಗ ಅಕ್ಷಯ ಕಿರಣ ವತಿಯಿಂದ 25000 ರೂಪಾಯಿ ನೀಡಲಾಯಿತು.
ಈ ಸಂದರ್ಭದಲ್ಲಿ ಸೇವಾದಾರರಾದ ಶಂಕರ ಅಂಕದಕಟ್ಟೆ, ನಾಗರಾಜ ರಾಯಪ್ಪನ ಮಠ, ದಿನೇಶ್ ದೇವಾಡಿಗ, ಸಂಜೀವ ದೇವಾಡಿಗ ಕಾರ್ಕಡ, ಸತೀಶ್ ದೇವಾಡಿಗ ಕಾರ್ಕಡ, ಮಹೇಂದ್ರ ಸಾಲಿಗ್ರಾಮ, ಚಂದ್ರಶೇಖರ ದೇವಾಡಿಗ ಕೋಟೇಶ್ವರ, ಶ್ರೀನಿವಾಸ ದೇವಾಡಿಗ ಕೋಟೇಶ್ವರ, ರಮೇಶ್ ದೇವಾಡಿಗ ಸಾಲಿಗ್ರಾಮ ಉಪಸ್ಥಿತರಿದ್ದರು.
Comments are closed.