ಕರ್ನಾಟಕ

ಮೂವರು ಕಾಮುಕರು ನರ್ಸ್ ಮೇಲಿನ ಅತ್ಯಾಚಾರದ ವಿಡಿಯೋ ಮಾಡಿದ್ದರು

Pinterest LinkedIn Tumblr


ಶಿವಮೊಗ್ಗ(ಜ.8): ನರ್ಸ್ ಒಬ್ಬರ ಮೇಲೆ ಎನ್​.ಆರ್​.ಪುರ ಮೂಲದ ಮೂವರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವ ಘಟನೆ ಇಲ್ಲಿನ ತುಂಗನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಲೀಗೇಶ್​(38), ಪ್ರಕಾಶ್​(40)​, ನರೇಶ್(42) ಅತ್ಯಾಚಾರ ನಡೆಸಿದ ಆರೋಪಿಗಳು. ಈ ಮೂವರು ಅತ್ಯಾಚಾರದ ವಿಡಿಯೋ ಮಾಡಿ ನರ್ಸ್’ಅನ್ನು ಹೆದರಿಸಿ ಹನಿಟ್ರ್ಯಾಪ್ ಮಾಡುತ್ತಿದ್ದರು.

ಬೇರೆಯವರಿಗೂ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದರು.

Comments are closed.