ಕರ್ನಾಟಕ

ಆಂಟಿಯರೆಂದರೆ ಹುಡುಗರಿಗೆ ಯಾಕೆ ಇಷ್ಟ ಗೊತ್ತಾ?

Pinterest LinkedIn Tumblr


ಬೆಂಗಳೂರು: ಸಾಮಾನ್ಯವಾಗಿ ಪುರುಷರು ತಮಗಿಂತ ಹಿರಿಯ ವಯಸ್ಸಿನ ಮಹಿಳೆಯರಿಗೆ ಆಕರ್ಷಿತರಾಗುತ್ತಾರೆ. ಹಿರಿವಯಸ್ಸಿನ ಮಹಿಳೆಯ ಜೊತೆ ಕಾಲಕಳೆಯಲು ಹಾಗು ಸಂಬಂಧ ಬೆಳೆಸಲು ಇಷ್ಟ ಪಡುತ್ತಾರೆ. ಇದ್ದಕ್ಕೆ ಕಾರಣ ಏನೆಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.

ಸಂಶೋಧನೆ ಪ್ರಕಾರ ಹಿರಿವಯಸ್ಸಿನ ಮಹಿಳೆಯರ ಜೊತೆ ಸಂಬಂಧ ಬೆಳೆಸುವ ಪುರುಷರು ಮಾನಸಿಕವಾಗಿ ಹಾಗು ದೈಹಿಕವಾಗಿ ಸಾಕಷ್ಟು ತೃಪ್ತಿ ಹೊಂದುತ್ತಾರಂತೆ. ಹೆಚ್ಚು ವಯಸ್ಸಾದ ಮಹಿಳೆಯರು ಜವಬ್ದಾರಿಯಿಂದ ಇರುವುದೇ ಇದಕ್ಕೆ ಕಾರಣ. ವಯಸ್ಸಿನ ಮಹಿಳೆಯರು ಪುರುಷರ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಂಡು ನಡೆಯುತ್ತಾರಂತೆ. ಶಾರೀರಿಕ ಸಂಬಂಧದ ವೇಳೆಯು ಹಿರಿವಯಸ್ಸಿನ ಮಹಿಳೆಯರು ಪುರುಷರ ಮನಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾರಂತೆ.

ಹಿರಿವಯಸ್ಸಿನ ಮಹಿಳೆಯರು ಪುರುಷರ ಸಂವೇದನೆಯನ್ನು ಹೆಚ್ಚು ಮಾಡುವುದರಿಂದ ಪುರುಷರು ಇವರಿಗೆ ಆಕರ್ಷಿತರಾಗುತ್ತಾರಂತೆ. ಅಷ್ಟೇ ಅಲ್ಲದೆ ಹಿರಿವಯಸ್ಸಿನ ಮಹಿಳೆಯರಿಗೆ ಅಹಂಕಾರವಿಲ್ಲದ ಕಾರಣ ಕಡಿಮೆ ವಯಸ್ಸಿನ ಹುಡುಗರಿಗೆ ಅದು ಇಷ್ಟವಾಗುತ್ತದೆಯಂತೆ.

Comments are closed.