ಶಿವಮೊಗ್ಗ: ರಾಜಕೀಯ ಜೀವನದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನ ಪಡೆಯಲಿದ್ದಾರೆ ಎಂದು ನಾಗಾಸಾಧುಗಳು ಹೇಳಿದ್ದಾರೆ.
ಕಾಶಿಯ ಗುರು ದತ್ತಾತ್ರೇಯ ನಾಗಾಸಾಧುಗಳು ಭಾನುವಾರ ಬೆಳಗ್ಗೆ ಶಿವಮೊಗ್ಗದ ಮಲ್ಲೇಶ್ವರ ಬಡಾವಣೆಯಲ್ಲಿರುವ ಶಾಸಕ ಕೆ.ಎಸ್. ಈಶ್ವರಪ್ಪಅವರ ಮನೆಗೆ ಭೇಟಿ ನೀಡಿದರು.
ಈಶ್ವರಪ್ಪ ಹಾಗೂ ಅವರ ಕುಟುಂಬವನ್ನು ಆಶೀರ್ವದಿಸಿ ಸಾಧುಗಳು ಮುಂದೆ ಸಾಗಿದ್ದಾರೆ. ಬೆಂಗಳೂರಿನಿಂದ ಕಾರವಾರಕ್ಕೆ ಹೋಗುವಾಗ ಮಾರ್ಗ ಮಧ್ಯೆ ಶಾಸಕರ ಮನೆಗೆ ತೆರಳಿ ಆಶೀರ್ವಾದ ನೀಡಿದ್ದಾರೆ.
Comments are closed.