ಕರ್ನಾಟಕ

ಬೆಂಗಳೂರು ರೇಸ್‌ಕೋರ್ಸ್‌ ಡಿ.2ರಿಂದ ಬಂದ್‌

Pinterest LinkedIn Tumblr

ಬೆಂಗಳೂರು: ಡಿಸೆಂಬರ್‌ 2ರಿಂದ ಬೆಂಗಳೂರು ರೇಸ್‌ಕೋರ್ಸ್‌ ಬಂದ್‌ ಮಾಡುವುದಕ್ಕೆ ನಿರ್ದೇಶನ ನೀಡಲಾಗಿದೆ ಅಂತ ವಿಧಾನಸಭೆಯ ಸಾರ್ವಜನಿಕ ಸಮಿತಿ ಅಧ್ಯಕ್ಷ ಹೆಚ್‌.ಕೆ ಪಾಟೀಲ್‌ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ರೇಸ್‌ಕೋರ್ಸ್‌ ಗೆ ನೀಡಿರುವ ಜಾಗಕ್ಕೆ ಸಂಬಂಧಪಟ್ಟಂತೆ ಬಾಡಿಗೆ ವಿಚಾರದಲ್ಲಿ ಅಡಳಿತ ಮಂಡಳಿ ಸರಿಯಾಗಿ ನಡೆದುಕೊಂಡಿಲ್ಲ ಎನ್ನಲಾಗಿದ್ದು, ತನ್ನ ಪಾಲಿನ ಬಾಡಿಗೆ ಹಣವನ್ನು ನೀಡುವುದಕ್ಕೆ ರೇಸ್‌ಕೋರ್ಸ್‌ ಅಡಳಿತ ಮಂಡಳಿ ಸರಿಯಾಗಿ ನಡೆದುಕೊಂಡಿಲ್ಲ ಎನ್ನಲಾಗಿದೆ.

Comments are closed.