ಕರ್ನಾಟಕ

ಸ್ನಾನ ಮಾಡದ ಪತಿ, ಸೆಕ್ಸ್​ಗಾಗಿ ಮಡದಿಗೆ ಹಿಂಸೆ – ದೂರು

Pinterest LinkedIn Tumblr


ಲಾಕ್ ಡೌನ್ ಘೋಷಣೆಯಾಗಿ ಒಂದು ತಿಂಗಳು ಪೂರ್ಣಗೊಂಡಿದೆ. ಅಚ್ಚರಿ ಎಂದರೆ, ಈ ಅವಧಿಯಲ್ಲಿ ಗಂಡನಿಂದ ಪತ್ನಿಗೆ ಕಿರುಕುಳ ಉಂಟಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆಂಗಳೂರು ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ನಿತ್ಯ ಈ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ ಎನ್ನುವುದು ಬೆಂಗಳೂರು ಪೊಲೀಸರ ಮಾತು.
ಇತ್ತೀಚೆಗೆ ಬೆಂಗಳೂರು ಪೊಲೀಸರಿಗೆ ಒಂದು ಕರೆ ಬಂದಿತ್ತು. ದೂರುವಾಣಿಯಲ್ಲಿ ಮಾತನಾಡುತ್ತಿದ್ದ ಮಹಿಳೆ ಅಳುತ್ತಿದ್ದಳು ಎಂಬುದು ಆಕೆಯ ಧ್ವನಿಯಿಂದಲೇ ತಿಳಿಯುತ್ತಿತ್ತು. ‘ನನ್ನ ಗಂಡ ಕಳೆದ ಒಂದು ತಿಂಗಳಿಂದ ಸ್ನಾನವನ್ನೇ ಮಾಡಿಲ್ಲ. ಅಲ್ಲದೆ, ನಿತ್ಯ ಸೆಕ್ಸ್ ಮಾಡುವಂತೆ ಒತ್ತಾಯಿಸುತ್ತಿದ್ದಾನೆ’ ಎಂಬುದು ಆಕೆಯ ದೂರು. ಇತ್ತೀಚೆಗೆ ಬೆಂಗಳೂರು ಪೊಲೀಸರಿಗೆ ಒಂದು ಕರೆ ಬಂದಿತ್ತು. ದೂರುವಾಣಿಯಲ್ಲಿ ಮಾತನಾಡುತ್ತಿದ್ದ ಮಹಿಳೆ ಅಳುತ್ತಿದ್ದಳು ಎಂಬುದು ಆಕೆಯ ಧ್ವನಿಯಿಂದಲೇ ತಿಳಿಯುತ್ತಿತ್ತು. ‘ನನ್ನ ಗಂಡ ಕಳೆದ ಒಂದು ತಿಂಗಳಿಂದ ಸ್ನಾನವನ್ನೇ ಮಾಡಿಲ್ಲ. ಅಲ್ಲದೆ, ನಿತ್ಯ ಸೆಕ್ಸ್ ಮಾಡುವಂತೆ ಒತ್ತಾಯಿಸುತ್ತಿದ್ದಾನೆ’ ಎಂಬುದು ಆಕೆಯ ದೂರು.

ಇತ್ತೀಚೆಗೆ ಬೆಂಗಳೂರು ಪೊಲೀಸರಿಗೆ ಒಂದು ಕರೆ ಬಂದಿತ್ತು. ದೂರುವಾಣಿಯಲ್ಲಿ ಮಾತನಾಡುತ್ತಿದ್ದ ಮಹಿಳೆ ಅಳುತ್ತಿದ್ದಳು ಎಂಬುದು ಆಕೆಯ ಧ್ವನಿಯಿಂದಲೇ ತಿಳಿಯುತ್ತಿತ್ತು. ‘ನನ್ನ ಗಂಡ ಕಳೆದ ಒಂದು ತಿಂಗಳಿಂದ ಸ್ನಾನವನ್ನೇ ಮಾಡಿಲ್ಲ. ಅಲ್ಲದೆ, ನಿತ್ಯ ಸೆಕ್ಸ್ ಮಾಡುವಂತೆ ಒತ್ತಾಯಿಸುತ್ತಿದ್ದಾನೆ’ ಎಂಬುದು ಆಕೆಯ ದೂರು.
ಪೊಲೀಸರು ಪ್ರಕರಣದ ವಿವರಣೆ ಕೇಳಿದಾಗ ಅವರು ಸಂಪೂರ್ಣ ವಿಚಾರ ಹೇಳಿಕೊಂಡಿದ್ದಾಳೆ. ಆಕೆಯ ಗಂಡ ಬೆಂಗಳೂರಿನಲ್ಲಿ ಕಿರಾಣಿ ಅಂಗಡಿ ಒಂದನ್ನು ನಡೆಸುತ್ತಿದ್ದ. ಕೊರೋನಾ ವೈರಸ್ ಭೀತಿ ಹೆಚ್ಚಿದ ಮೇಲೆ ಮಾ.21ರಂದು ಲಾಕ್ಡೌನ್ ಆದೇಶವನ್ನು ಸರ್ಕಾರ ಹೊರಡಿಸಿತ್ತು. ಇದಾದ ಬೆನ್ನಲ್ಲೆ ಕಿರಾಣಿ ಸ್ಟೋರ್ಸ್ಅನ್ನು ಆತ ಮುಚ್ಚಿದ್ದ. ಪೊಲೀಸರು ಪ್ರಕರಣದ ವಿವರಣೆ ಕೇಳಿದಾಗ ಅವರು ಸಂಪೂರ್ಣ ವಿಚಾರ ಹೇಳಿಕೊಂಡಿದ್ದಾಳೆ. ಆಕೆಯ ಗಂಡ ಬೆಂಗಳೂರಿನಲ್ಲಿ ಕಿರಾಣಿ ಅಂಗಡಿ ಒಂದನ್ನು ನಡೆಸುತ್ತಿದ್ದ. ಕೊರೋನಾ ವೈರಸ್ ಭೀತಿ ಹೆಚ್ಚಿದ ಮೇಲೆ ಮಾ.21ರಂದು ಲಾಕ್ಡೌನ್ ಆದೇಶವನ್ನು ಸರ್ಕಾರ ಹೊರಡಿಸಿತ್ತು. ಇದಾದ ಬೆನ್ನಲ್ಲೆ ಕಿರಾಣಿ ಸ್ಟೋರ್ಸ್ಅನ್ನು ಆತ ಮುಚ್ಚಿದ್ದ.

ಪೊಲೀಸರು ಪ್ರಕರಣದ ವಿವರಣೆ ಕೇಳಿದಾಗ ಅವರು ಸಂಪೂರ್ಣ ವಿಚಾರ ಹೇಳಿಕೊಂಡಿದ್ದಾಳೆ. ಆಕೆಯ ಗಂಡ ಬೆಂಗಳೂರಿನಲ್ಲಿ ಕಿರಾಣಿ ಅಂಗಡಿ ಒಂದನ್ನು ನಡೆಸುತ್ತಿದ್ದ. ಕೊರೋನಾ ವೈರಸ್ ಭೀತಿ ಹೆಚ್ಚಿದ ಮೇಲೆ ಮಾ.21ರಂದು ಲಾಕ್ಡೌನ್ ಆದೇಶವನ್ನು ಸರ್ಕಾರ ಹೊರಡಿಸಿತ್ತು. ಇದಾದ ಬೆನ್ನಲ್ಲೆ ಕಿರಾಣಿ ಸ್ಟೋರ್ಸ್ಅನ್ನು ಆತ ಮುಚ್ಚಿದ್ದ.
24 ಗಂಟೆ ಮನೆಯಲ್ಲೆ ಇರುತ್ತಾನೆ. ಆತ ಮಾ.24ರಂದು ಸ್ನಾನ ಮಾಡಿದ್ದೇ ಕೊನೆ. ನಂತರ ಸ್ನಾವನ್ನೇ ಮಾಡಿಲ್ಲ. ಈ ಬಗ್ಗೆ ಕೇಳಿದರೆ ನನ್ನ ಮೇಲೆ ಹಲ್ಲೆ ನಡೆಸುತ್ತಾನೆ. ಹಗಲು ರಾತ್ರಿ ಎನ್ನದೆ ಸೆಕ್ಸ್ ಮಾಡಲು ಕರೆಯುತ್ತಾನೆ. ಸಹಕಾರ ನೀಡದಿದ್ದರೆ ಮತ್ತೆ ಹೊಡೆಯುತ್ತಾನೆ, ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ. 24 ಗಂಟೆ ಮನೆಯಲ್ಲೆ ಇರುತ್ತಾನೆ. ಆತ ಮಾ.24ರಂದು ಸ್ನಾನ ಮಾಡಿದ್ದೇ ಕೊನೆ. ನಂತರ ಸ್ನಾವನ್ನೇ ಮಾಡಿಲ್ಲ. ಈ ಬಗ್ಗೆ ಕೇಳಿದರೆ ನನ್ನ ಮೇಲೆ ಹಲ್ಲೆ ನಡೆಸುತ್ತಾನೆ. ಹಗಲು ರಾತ್ರಿ ಎನ್ನದೆ ಸೆಕ್ಸ್ ಮಾಡಲು ಕರೆಯುತ್ತಾನೆ. ಸಹಕಾರ ನೀಡದಿದ್ದರೆ ಮತ್ತೆ ಹೊಡೆಯುತ್ತಾನೆ, ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.

24 ಗಂಟೆ ಮನೆಯಲ್ಲೆ ಇರುತ್ತಾನೆ. ಆತ ಮಾ.24ರಂದು ಸ್ನಾನ ಮಾಡಿದ್ದೇ ಕೊನೆ. ನಂತರ ಸ್ನಾವನ್ನೇ ಮಾಡಿಲ್ಲ. ಈ ಬಗ್ಗೆ ಕೇಳಿದರೆ ನನ್ನ ಮೇಲೆ ಹಲ್ಲೆ ನಡೆಸುತ್ತಾನೆ. ಹಗಲು ರಾತ್ರಿ ಎನ್ನದೆ ಸೆಕ್ಸ್ ಮಾಡಲು ಕರೆಯುತ್ತಾನೆ. ಸಹಕಾರ ನೀಡದಿದ್ದರೆ ಮತ್ತೆ ಹೊಡೆಯುತ್ತಾನೆ, ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.
ಮಹಿಳಾ ಸಹಾಯವಾಣಿಗೆ ನಿತ್ಯ ಈ ರೀತಿ ಸಾಕಷ್ಟು ದೂರುಗಳು ಬರುತ್ತಿವೆಯಂತೆ. ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಲಾಕ್ಡೌನ್ ವೇಳೆ ಇಡೀ ವಿಶ್ವಕ್ಕೆ ಈ ಸಮಸ್ಯೆ ಕಾಡಿದೆ ಎನ್ನುತ್ತಾರೆ ಪೊಲೀಸರು. ಮಹಿಳಾ ಸಹಾಯವಾಣಿಗೆ ನಿತ್ಯ ಈ ರೀತಿ ಸಾಕಷ್ಟು ದೂರುಗಳು ಬರುತ್ತಿವೆಯಂತೆ. ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಲಾಕ್ಡೌನ್ ವೇಳೆ ಇಡೀ ವಿಶ್ವಕ್ಕೆ ಈ ಸಮಸ್ಯೆ ಕಾಡಿದೆ ಎನ್ನುತ್ತಾರೆ ಪೊಲೀಸರು.

ಮಹಿಳಾ ಸಹಾಯವಾಣಿಗೆ ನಿತ್ಯ ಈ ರೀತಿ ಸಾಕಷ್ಟು ದೂರುಗಳು ಬರುತ್ತಿವೆಯಂತೆ. ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಲಾಕ್ಡೌನ್ ವೇಳೆ ಇಡೀ ವಿಶ್ವಕ್ಕೆ ಈ ಸಮಸ್ಯೆ ಕಾಡಿದೆ ಎನ್ನುತ್ತಾರೆ ಪೊಲೀಸರು.

Comments are closed.