ಕರ್ನಾಟಕ

ಲಾಕ್‌ಡೌನ್‌ನಿಂದ ಸ್ಥಗಿತವಾಗಿದ್ದ ಮೆಟ್ರೋ ಟ್ರೈನ್‌ ಶೀಘ್ರದಲ್ಲೇ ಸಂಚಾರ ಆರಂಭ

Pinterest LinkedIn Tumblr

ಬೆಂಗಳೂರು: ಕೊರೊನಾ ಲಾಕ್‌ಡೌನ್‌ನಿಂದ ಸ್ಥಗಿತವಾಗಿದ್ದ ಮೆಟ್ರೋ ಟ್ರೈನ್‌ ಸಂಚಾರ ಸೆಪ್ಟಂಬರ್‌ 7 ರಿಂದ ಮತ್ತೆ ನಗರದಲ್ಲಿ ಓಡಾಡಲಿದೆ. ಕೇವಲ ಗ್ರೀನ್‌ ಲೈನ್‌ನಲ್ಲಿ ಮಾತ್ರ ಓಡಾಡಲಿರುವ ಮೆಟ್ರೋ ಬೆಳಿಗ್ಗೆ 4ರಿಂದ ಸಂಜೆ 7.30ರವೆಗೆ ಮಾತ್ರ ಆರಂಭವಾಗಿತ್ತೆ.

ಇನ್ನು ಸೆಪ್ಟಂಬರ್‌ 11ರಿಂದ ಮೆಟ್ರೋ ಸಂಚಾರ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದ್ದು, ಬೆಳಿಗ್ಗೆ 7ರಿಂದ ರಾತ್ರಿ 10 ಗಂಟೆವರೆಗೆ ಸಂಚಾರ ನಡೆಸಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

Comments are closed.