ಬೆಂಗಳೂರು: 19 ವರ್ಷದ ನರ್ಸ್ ನಿಂದ ಮತ್ತಿಕೆರೆಯ ಫ್ಯಾಮಿಲಿ ಆಸ್ಪತ್ರೆ ವೈದ್ಯ ಡಾ. ಸಿ ಎಂ ಪರಮೇಶ್ವರ್ ಎಂಬುವರ ವಿರುದ್ಧ ಲೈಂ”ಗಿಕ ಕಿ”ರುಕುಳ ಆರೋ”ಪದ ದೂ”ರು ದಾಖಲಿಸಿದ್ದಾರೆ.
ಈ ಸಂಬಂಧ ಬಸವನಗುಡಿ ಮಹಿಳಾ ಪೊ”ಲೀ’ಸ್ ಠಾ”ಣೆಯಲ್ಲಿ ದೂರು ದಾಖಲಿಸಿರುವ ಯುವತಿ 2019ರಿಂದ ಪರಮೇಶ್ವರ್ ಅವರ ಜತೆ ಕೆಲಸ ಮಾಡುತ್ತಿದ್ದುದ್ದಾಗಿ ಆಕೆ ತಿಳಿಸಿದ್ದಾಳೆ.
ಆರಂಭದಲ್ಲಿ ಉದ್ದೇಶಪೂರ್ವಕವಾಗಿ ನನ್ನನ್ನು ಸ್ಪರ್ಶಿಸುತ್ತಿದ್ದರು ಮತ್ತು ಫೈಲ್ ಗಳನ್ನು ನೀಡುವಾಗ ಕೈ ಮುಟ್ಟುತ್ತಿದ್ದ, ಕೆಲ ದಿನಗಳ ನಂತರ ಮಧ್ಯರಾತ್ರಿ ಮೇಸೆಜ್ ಮಾಡುತ್ತಿದ್ದರು, ಜೊತೆಗೆ ಫೋನ್ ಮಾಡುತ್ತಿದ್ದ, ಎರಡು ಬಾರಿ ಆತನ ನಂಬರ್ ಬ್ಲಾಕ್ ಮಾಡಿದ್ದೆ, ಹಣಕಾಸಿನ ಸಮಸ್ಯೆ ಮತ್ತು ಕೋವಿಡ್ ಕಾರಣದಿಂದಾಗಿ ನಾನು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಆತನ ಕಿ”ರುಕು’ಳ ಮುಂದುವರಿದ ನಂತರ ಪ್ರ”ಕರ’ಣ ದಾಖಲಿಸಿದ ಯುವತಿ ಪೊ”ಲೀ’ಸರಿಗೆ ಸಿಸಿಟಿವಿ ದೃಶ್ಯಾವಳಿ ನೀಡಿದ್ದಾರೆ.
ಆದರೆ ಇದುವರೆಗೂ ಆಂತರಿಕಾ ದೂ”ರು ಸಮಿತಿ ನೇಮಿಸಿಲ್ಲ ಜೊತೆಗೆ ಕೆಲವು ಕಾರಣಗಳಿಂದ ಸಂಘಟನೆ ಹೆಸರನ್ನು ಬಹಿರಂಗ ಪಡಿಸದಿರುವುದು ಸಂತ್ರಸ್ತೆಗೆ ಆಘಾತ ಉಂಟು ಮಾಡಿದೆ. ದೀರ್ಘಕಾಲದ ಕಿರು”ಕುಳಕ್ಕೆ ಸಂ”ತ್ರಸ್ತೆಯರು ನಿರಂತರವಾಗಿ ಬ”ಲಿ’ಯಾಗುತ್ತಾರೆ ಎಂದು ಸಂತ್ರಸ್ತೆ ಪರ ವಕೀಲ ಅಯಂತಿಕ ಮೊಂಡಲ್ ಹೇಳಿದ್ದಾರೆ.
ಇನ್ನೂ ಆಸ್ಪತ್ರೆಯ ಮತ್ತಿಬ್ಬರು ಮಹಿಳೆಯರು ಲೈಂ”ಗಿಕ ಕಿ”ರುಕು”ಳದ ದೂ’ರು ನೀಡಿದ್ದು, ಮೊದಲ ಸಂ”ತ್ರಸ್ತೆ ಮತ್ತು ಮತ್ತೊಬ್ಬ ಉದ್ಯೋಗಿ ಸಾಕ್ಷಿಗಳಾಗಿದ್ದಾರೆ ಎಂದು ದಕ್ಷಿಣ ವಿಭಾಗದ ಡಿ”ಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ. ಹೀಗಾಗಿ ಪ್ರ”ಕ’ರಣ ದಾಖಲಿಸಿಕೊಂಡಿದ್ದು ಕೋ”ರ್ಟ್ ಸೂಚನೆಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
Comments are closed.