ಕರ್ನಾಟಕ

‘ಸಿಎಂ ಅಂಕಲ್ ನಮ್ಮ ಮನೆಯಲ್ಲಿ ಹಬ್ಬನೇ ಇಲ್ಲ’ ಸಂಬಳ ಕೊಡಿ ಪ್ಲೀಸ್…

Pinterest LinkedIn Tumblr


ಬೆಂಗಳೂರು: ಸಾರಿಗೆ ನೌಕರರಿಗೆ ಸಂಬಳವಾಗದ ಹಿನ್ನೆಲೆ ಬಿಎಂಟಿಸಿ ನೌಕರರ ಮಕ್ಕಳು ಕಣ್ಣೀರು ಹಾಕಿದ್ದಾರೆ. ‘ಸಿಎಂ ಅಂಕಲ್ ಎಲ್ಲರ ಮನೆಯಲ್ಲೂ ಹಬ್ಬ ಮಾಡ್ತಿದ್ದಾರೆ’ ‘ನಮ್ಮ ಮನೆಯಲ್ಲಿ ಹಬ್ಬನೇ ಇಲ್ಲ’ ‘ನಮ್ಮಪ್ಪನಿಗೆ ಹೊಸ ಬಟ್ಟೆ ತಗೋಂಡು ಬಾ ಅಂತ ಹೇಳಿದ್ರೆ ದುಡ್ಡಿಲ್ಲ ಅಂತಾರೆ’ ‘ಅಕ್ಕ ಪಕ್ಕದ ಮನೆಗಳಲ್ಲಿ ಎಲ್ಲರೂ ಹಬ್ಬ ಮಾಡ್ತಿದ್ದಾರೆ’ ‘ನಮಗೆ ಹಬ್ಬನೇ ಇಲ್ಲ, ದಯವಿಟ್ಟು ಅಪ್ಪನಿಗೆ ಸಂಬಳ ಕೊಡಿ ಪ್ಲೀಸ್ ಎಂದು ಅಳಲು ತೋಡಿಕೊಂಡಿದ್ದಾರೆ.

ಸಾರಿಗೆ ನೌಕರರ ಮಕ್ಕಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಈ ಬಗ್ಗೆ ಸಾರಿಗೆ ನಿಗಮ ಏನು ಹೇಳುತ್ತದೆ ನೋಡಬೇಕಿದೆ.

Comments are closed.