ಮುಂಬೈ: 3 ಇಡಿಯೇಟ್ಸ್ ನಟ ಮಾಧವನ ತನು ವೆಡ್ಸ್ ಮನು ಚಿತ್ರದಲ್ಲಿ ತೆರೆ ಮೇಲೆ ಬಂದಿದ್ದರು ಅದಾದ ಬಳಿಕ ಅವರು ಮುಂಬರುವ ಚಿತ್ರದಲ್ಲಿ ಸಖತ್ ವರ್ಕೌಟ್ ಮಾಡುತ್ತಿದ್ದಾರೆ. ಇದಕ್ಕಾಗಿ ಮಾಧವನ್ ಟ್ರೈನಿಂಗ್ ಪಡೆದುಕೊಳ್ಳುತ್ತಿದ್ದಾರೆ. ತಮಿಳು ಚಿತ್ರದಲ್ಲಿ ಮಿಂಚುತ್ತಿರುವ ಮಾಧವನ್ ಲೀನ್ ಆಗಿ ಕಾಣಿಸಿಕೊಳ್ಳಲು ಸಖತ್ ವರ್ಕೌಟ್ ಮಾಡುತ್ತಿದ್ದಾರೆ.
ವರ್ಕೌಟ್ನಲ್ಲಿ ಬದಲಾವಣೆ ಮಾಡುವುದು ಮಾಧವನ್ಗೆ ಇಷ್ಟವಂತೆ. ಹಾಗಾಗಿ ಮಾಧವನ್ ವರ್ಕೌಟ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವಾಸು ಫೋಕಸ್ ಮಾಡುತ್ತಿರುವ ವರ್ಕೌಟ್ನಿಂದ ಮಾಧವನ್ಗೆ ಸಖತ್ ಹೆಲ್ಪ್ ಆಗಿದೆಯಂತೆ…
ಇದಕ್ಕಾಗಿ 20 ದಿನದ ಕೋರ್ಸ್ ಮಾಧವನ್ಗೆ ಹೆಲ್ಪ್ ಆಗಿದೆಯಂತೆ.. ಈ ಹಿಂದೆ ಚಿತ್ರಕ್ಕಾಗಿ ಮಾಧವನ್ ಕಟ್ಟುಮಸ್ತಾದ ದೇಹವನ್ನು ವರ್ಕೌಟ್ನಿಂದ ಹೆಚ್ಚಿಸಿಕೊಂಡಿದ್ದರು. ಆದ್ರೆ ಇದೀಗ ಹೆಚ್ಚು ತೂಕ ಇಳಿಸಿಕೊಂಡಿದ್ದಾರೆ ಮಾಧವನ್..
‘ನಾನು ಇಂದಿಗೂ ಕಷ್ಟಪಡುತ್ತಿದ್ದೇನೆ’ ಎಂದು ತನು ವೆಡ್ಸ್ ಮನು ಹಾಗೂ ‘ರಹೇನಾ ಹೇ ತೆರೇ ದಿಲ್ ಮೇ’ ಖ್ಯಾತಿಯ ನಟ ಮಾಧವನ್ ಹೇಳಿದ್ದರು. ಮೊನ್ನೆ ತಮ್ಮ 17 ವರ್ಷದ ಮದುವೆ ಸಂಭ್ರಮಾಚರಣೆ ಮಾಡಿಕೊಂಡಿದ್ದರು,
ಮಾಧವನ್ ನಟಿಸಿದ್ದ ರಂಗದೇ ಬಸಂತಿ, ಗುರು, 3 ಇಡಿಯೇಟ್ಸ್, ತನು ವೆಡ್ಸ್ ಮನು ರಿಟರ್ನ್ಸ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಮಾಧವನ್ ಅದಾದ ಬಳಿಕ ಮತ್ತೆ ಚಿತ್ರಗಳಲ್ಲಿ ನಟಿಸಲೇ ಇಲ್ಲ.
ಮಾಧವನ್ ನಟಿಸಿದ್ದ ರಹೇನಾ ಹೇ ತೇರೆ ದಿಲ್ ಮೇ ಚಿತ್ರ ಒಂದು ಉತ್ತಮ ಚಿತ್ರಗಳಲ್ಲಿ ಒಂದು… ಇದೊಂದು ಲವ್ ಆಧಾರಿತ ಚಿತ್ರವಾಗಿತ್ತು.. ಈ ಚಿತ್ರದಲ್ಲಿ ಮಾಧವನ್ ಅವರ ಅಭಿನಯ ಎಂಥವರನ್ನು ನಾಚಿಸುವಂತಿತ್ತು…
Comments are closed.