ಮುಂಬೈ: ಫಿಲ್ಮಂಫೇರ್ ಕವರ್ ಪೇಜ್ನಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಈ ಹಿಂದೆ ಫೊಟೋ ಶೂಡ್ ನೀಡಿದ್ದ ಹಲವು ಮ್ಯಾಗಜೀನ್ಗಳಿಗಿಂತಲೂ ಫಿಲ್ಮಫೇರ್ ಮ್ಯಾಗಜೀನ್ನಲ್ಲಿ ಸೆಕ್ಸಿ ಲುಕ್ನಲ್ಲಿ ಪೋಸ್ ನೀಡಿದ್ದಾರೆ. ಇನ್ನೂ ಫಿಲ್ಮಂಫೇರ್ ಮ್ಯಾಗಜೀನ್ನಲ್ಲಿ ಅನುಷ್ಕಾ ಬ್ರೈಟ್ ಆಂಡ್ ಬ್ಯೂಟಿಫುಲ್ ಆಗಿ ಮಿಂಚಿದ್ದಾರೆ.
ಎಲ್ಲಾ ಖಾನ್ಗಳ ಜತೆಗೆ ತೆರೆ ಹಂಚಿಕೊಂಡಿದ್ದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪ್ರೇಕ್ಷಕರ ಮನ ಗೆದಿದ್ದರು.ಇತ್ತೀಚೆಗೆ ತೆರೆ ಕಂಡ ಅವರ ಚಿತ್ರ ಸುಲ್ತಾನ್ ಬಾಕ್ಸ್ ಆಫೀಸ್ನಲ್ಲಿ ಬಿಗ್ ಹಿಟ್ ಕಂಡಿತ್ತು.
ನಿನ್ನೆ ವಿರಾಟ್ ಕೊಹ್ಲಿ – ಅನುಷ್ಕಾ ಶರ್ಮಾ ಮತ್ತೆ ಲಂಡನ್ನಲ್ಲಿ ಜತೆಯಾಗಿ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರು ಜತೆಗಿರುವ ಫೊಟೋಗಳು ವೈರಲ್ ಆಗಿದ್ವು. ಲಂಡನ್ನಲ್ಲಿ ವಿರಾಟ್ ಹಾಗೂ ಅನುಷ್ಕಾ ಶರ್ಮಾ ಜೋಡಿ ಹಕ್ಕಿಗಳಂತೆ ಸಂಚರಿಸುತ್ತಿರುವುದು ಕಂಡು ಬಂದಿತ್ತು.
Comments are closed.