ಮನೋರಂಜನೆ

ದುನಿಯಾ ವಿಜಿ, ನಾಗಶೇಖರ್ ಮತ್ತು ರವಿವರ್ಮಗೆ ಫಿಲ್ಮ್ ಚೇಂಬರ್`ನಿಂದ ನಿರ್ಬಂಧ

Pinterest LinkedIn Tumblr

vijiಬೆಂಗಳೂರು(ನ.09): ಮಾಸ್ತಿಗುಡಿ ಚಿತ್ರದ ಶೂಟಿಂಗ್ ಸಂದರ್ಔ ಮುಂಜಾಗ್ರತೆ ಕೈಗೊಳ್ಳದೆ ಇಬ್ಬರು ಖಳನಟರು ಸಾವಿಗೀಡಾದ ಹಿನ್ನೆಲೆಯಲ್ಲಿ ಚಿತ್ರದ ನಾಯಕ ದುನಿಯಾ ವಿಜಿ, ನಿರ್ದೇಶಕ ನಾಗಶೇಖರ್ ಮತ್ತು ಸಾಹಸ ನಿರ್ದೇಶಕ ರವಿವರ್ಮಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.
ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಈ ನಿರ್ಧಾರ ಪ್ರಕಟಿಸಿದ್ದಾರೆ.

Comments are closed.