ಬೆಂಗಳೂರು (ನ.09): 48 ಗಂಟೆಗಳ ಶೋಧದಿಂದ ಉದಯ್ ಮೃತದೇಹ ಸಿಕ್ಕಿದೆ. ಇದರಿಂದ ಕುಟುಂಬಕ್ಕೆ ಸ್ವಲ್ಪ ಸಮಾಧಾನ ತಂದಿದೆ. ಶವ ಸಿಗದಿದ್ದರೆ ಇನ್ನೂ ನೋವಾಗುತ್ತಿತ್ತು ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
ತಿಪ್ಪೆಗೊಂಡನಹಳ್ಳಿ ಜಲಾಶಯದ ಬಳಿ ಮಾತನಾಡಿದ ಶಿವರಾಜ್ ಕುಮಾರ್, ಮೃತರ ಕುಟುಂಬಕ್ಕೆ ಕನ್ನಡ ಚಿತ್ರರಂಗದಿಂದ ಎಲ್ಲಾ ರೀತಿಯ ನೆರವು ನೀಡುತ್ತೇವೆ ಎಂದು ಹೇಳಿದ್ದಾರೆ.
ಇನ್ನೂ ದುನಿಯಾ ವಿಜಯ್ ಕೂಡ ಮಾತನಾಡಿ, ಮತ್ತೊಬ್ಬ ನಟ ಅನಿಲ್ ಶವ ಸಿಗುವವರೆಗೂ ಟೆನ್ಷನ್ ಇದ್ದೆ ಇರುತ್ತೆ ಎಂದು ಹೇಳಿದ್ದಾರೆ.
ಮನೋರಂಜನೆ
Comments are closed.