ಬಾಲಿವುಡ್ ಕಿಂಗ್’ಕಾನ್ ಎಲ್ಲದರಲ್ಲೂ ಡಿಫರೆಂಟ್ . ಅದು ಸಿನಿಮಾದಲ್ಲಾಗಿರಬಹುದು, ವೈಯುಕ್ತಿಕ ಜೀವನದಲ್ಲಾಗಿರಬಹುದು. ತನ್ನದೆ ಶೈಲಿಯನ್ನು ಅನುಸರಿಸುತ್ತಾರೆ. ಈಗ ಮಗಳ ವಿಷಯವಾಗಿ ಮತ್ತೊಮೆ ಸುದ್ದಿಯಾಗಿದ್ದಾರೆ. ಪುತ್ರಿ ಸುಹಾನಾ ಖಾನ್ ಜೊತೆ ಡೇಟಿಂಗ್ ಮಾಡಲು ಯುವಕರನ್ನು ಆಹ್ವಾನಿಸಿದ್ದು, ಅದಕ್ಕಾಗಿ 7 ಷರತ್ತುಗಳನ್ನು ವಿಧಿಸಿದ್ದಾರೆ. ಆ ಷರತ್ತುಗಳು ಇಲ್ಲಿದೆ ನೋಡಿ.
1) ಉದ್ಯೋಗವನ್ನು ಹೊಂದಿರಬೇಕು
2) ನಿಮಗೆ ಗೊತ್ತಿರಲಿ ನಾನು ನಿಮ್ಮನ್ನು ಇಷ್ಟ ಪಡುವುದಿಲ್ಲ
3) ಡೇಟಿಂಗ್ ಮಾಡುವ ಎಲ್ಲ ಕಡೆ ನಾನಿರುತ್ತೇನೆ
4) ನಿಮ್ಮ ಸುರಕ್ಷತೆಗಾಗಿ ವಕೀಲರನ್ನು ನೇಮಿಸಿಕೊಳ್ಳಿ
5) ಅವಳು ನನ್ನ ರಾಜಕುಮಾರಿ, ನಿಮಗೆ ಒಲಿಯುವುದಿಲ್ಲ
6) ಅವಳಿಗಿನ್ನು 16 ವರ್ಷ ಮಾತ್ರ ಆದಕಾರಣ ವಾಪಸ್ ಜೈಲಿಗೆ ಹೋಗಲು ನನಗೆ ಯಾವ ಅಭ್ಯಂತರವಿಲ್ಲ
7) ಡೇಟಿಂಗ್ ಸಂದರ್ಭದಲ್ಲಿ ನೀವು ಅವಳಿಗೆ ಏನೇನು ಮಾಡುತ್ತೀರೋ ನಾನು ನಿಮಗೆ ಅದನ್ನು ಮಾಡುತ್ತೇನೆ.
ಮನೋರಂಜನೆ
Comments are closed.