ಮನೋರಂಜನೆ

ಈ ನಟಿಯ ಒಂದೇ ಒಂದು ಸೆಕ್ಸ್ ಕ್ಲಿಪ್ 700 ಕೋಟಿ ರೂ. ತಂದುಕೊಟ್ಟಿತು…!

Pinterest LinkedIn Tumblr

ತನ್ನ ರೂಪ, ಮಜಬೂತಾದ ದೇಹ ಸೌಂದರ್ಯದಿಂದ ವಿಶ್ವದೆಲ್ಲಡೆ ಸಂಚಲನ ಸೃಷ್ಟಿಸಿರುವ ಹಾಲಿವುಡ್ ನಟಿ ಕಿಮ್ ಕರ್ದರ್ಶಿಯನ್ ತನ್ನ ಪ್ರಿಯಕರ ರೇ ಜೆ ಜೊತೆ ನಡೆಸಿದ ಕಾಮಕೇಳಿ ವಿಡಿಯೋ 10 ವರ್ಷ ದಾಟಿದೆ. ಆದರೂ ಈ ವಿಡಿಯೋದ ಕಿಮ್ಮತ್ತು ಕಮ್ಮಿ ಆಗಿಲ್ಲ.

ಕರ್ದರ್ಶಿಯನ್ ರತಿಲೀಲೆಯನ್ನು ಬರೋಬ್ಬರಿ ಇದುವರೆಗೆ 21 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋ 700 ಕೋಟಿ ರು.ಗೂ ಅಧಿಕ ಹಣ ಗಳಿಸಿಕೊಟ್ಟಿದೆ. ಈಕೆಯ ಸೆಕ್ಸ್ ವಿಡಿಯೋವನ್ನು ಸರಾಸರಿ ಪ್ರತಿ 1.5 ಸೆಕೆಂಡ್‌ಗೆ ಒಬ್ಬರು ವಿಕ್ಷಿಸಿದ್ದಾರೆ. ಮಾ.21, 2007ರಂದು ಈಕೆಯ ರಾಸಲೀಲೆ ಟೇಪ್ ಬಿಡುಗಡೆಯಾಗಿತ್ತು.

Comments are closed.