ನವದೆಹಲಿ: ಫಾಲ್ಗುನಿ ಹಾಗೂ ಶೇನ್ ಪಿಕಾಕ್ ಅವರು ಆಯೋಜಿಸಿದ್ದ ‘ಇಂಡಿಯಾ ಕೌರ್ಚ ವೀಕ್-2018’ ಶೋ ದೆಹಲಿಯಲ್ಲಿ ನಡೆದ 2ನೇ ದಿನದ ಶೋನಲ್ಲಿ ಸೈಫ್ ರಾಣಿ ಕರೀನಾ 30 ಕೆಜಿ ತೂಕದ ಬಂಗಾರದ ಲೆಹೆಂಗಾ ತೊಟ್ಟು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದು ಥೇಟ್ ರಾಣಿ ನಡೆದು ಬಂದಂತೆ ಬಾಸವಾಗುತ್ತಿತ್ತು.
ಅಂದ ಹಾಗೆ ಕರೀನಾ ಫಾಲ್ಗುನಿ ಹಾಗೂ ಶೇನ್ ವಿನ್ಯಾಸಿತ ದಿರಿಸನ್ನು ಕರೀನಾ ತೊಟ್ಟಿದ್ದರು. ಅಲ್ಲದೇ ‘ಇಂಡಿಯಾ ಕೌರ್ಚ ವೀಕ್-2018’ ಶೋ ಗುರುವಾರ ಕೊನೆಗೊಂಡಿತು.
Comments are closed.