ಬಾಲಿವುಡ್ ನ ಸ್ಟಾರ್ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ಇತ್ತೀಚೆಗೆ ಸಾಮಾಜಿಕ ಜಾಲಾತಾಣಗಳಲ್ಲಿ ಸಖತ್ ಸುದ್ದಿಯಾಗುತ್ತಿದ್ದಾರೆ. ಇಷ್ಟಕ್ಕೂ ಅಮೀರ್ ಪುತ್ರಿ ಇದೀಗಾ ಸುದ್ದಿಯಾಗಿದ್ದಾದರೂ ಏಕೆ ಎನ್ನುತ್ತೀರಾ ಹಾಗಾದರೆ ಈ ಕೆಳಗಿನ ಸ್ಟೋರಿ ಓದಿ..
ನಟ ಅಮೀರ್ ಖಾನ್ ಪುತ್ರಿ ಮಗಳು ಇರಾ ಖಾನ್ ಬಾಯ್ಫ್ರೆಂಡ್ ವಿಚಾರದಲ್ಲಿ ಇತ್ತೀಚೆಗೆ ಬಹಳಷ್ಟು ಸುದ್ದಿಯಾಗುತ್ತಿದ್ದಾರೆ. ಸದ್ಯ ಇದೀಗಾ ಪಬ್ ವೊಂದರಲ್ಲಿ ತಮ್ಮ ಬಾಯ್ ಫ್ರೆಂಡ್ ಮಿಶಾಲ್ ರವರನ್ನು ತಬ್ಬಿಕೊಳ್ಳುವ ಮೂಲಕ ಸುದ್ದಿಯಾಗಿತ್ತು ಸದ್ಯ ಇವರಿಬ್ಬರೂ ತಬ್ಬಿಕೊಂಡಿರುವ ವಿಡಿಯೋ ಇದೀಗಾ ಸಾಮಾಜಿಕ ಜಾಲಾತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ಹೌದು ಇತ್ತೀಚೆಗಷ್ಟೇ ಸ್ವತಃ ಇರಾ ಮಿಶಾಲ್ ಕಿರ್ಪಾಲಾನಿ ಎಂಬುವವರನ್ನು ಪ್ರೀತಿಸುತ್ತಿರುವ ವಿಚಾರವಾಗಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಈ ಹಿಂದೆ ಹಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದ ಈ ಜೋಡಿ ಪಬ್ ಒಂದರಲ್ಲಿ ಇವರು ಸಾರ್ವಜನಿಕವಾಗಿ ಇಬ್ಬರೂ ಡಾನ್ಸ್ ಮಾಡುತ್ತಾ ಒಬ್ಬರನ್ನೊಬ್ಬರು ತಬ್ಬಿಕೊಂಡಿದ್ದಾರೆ. ಅಷ್ಟೇ ಅಲ್ಲ ಕೆಲ ಕಾಲ ಇರಾ ಅವರನ್ನು ಮಿಶಾಲ್ ತಬ್ಬಿಯೇ ಇದ್ದರು. ಇನ್ನೂ ಹಳದಿ ಬಣ್ಣದ ಬಟ್ಟೆಯಲ್ಲಿ ಇರಾ ಕಾಣಿಸಿಕೊಂಡರೆ ಮಿಶಾಲ್ ಬಿಳಿ ಬಣ್ಣದ ಶರ್ಟ್ ಧರಿಸಿದ್ದರು.
ಸದ್ಯ ಇವರಿಬ್ಬರ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅನೇಕರು ಈ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಿಶಾಲ್ ಬಹಿರಂಗವಾಗಿ ಇರಾ ಅವರನ್ನು ತಬ್ಬಿಕೊಂಡಿದ್ದು ಸರಿಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಆದರೆ ಇನ್ನೂ ಕೆಲವರು, ಅವರಿಬ್ಬರು ಪ್ರೇಮಿಗಳು ಇಷ್ಟಬಂದಂತೆ ಮಾಡುತ್ತವೆ. ಹಾಗಂತ ಅವರಿಬ್ಬರು ರಸ್ತೆಯಲ್ಲಿ ಏನು ತಬ್ಬಿಕೊಂಡಿಲ್ಲ. ಅವರು ತಬ್ಬಿಕೊಂಡಿದ್ದು ಪಬ್ನಲ್ಲಿ ತಾನೇ ವಾಗ್ವದ ನಡೆಸಲು ಪ್ರಾರಂಭಿಸಿದ್ದಾರೆ.
ಕೆಲವು ದಿನಗಳ ಹಿಂದೆ ಇವರಿಬ್ಬರ ಸಾಕಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಹಂಚಿಕೊಂಡಿದ್ದರು. ಆ ಫೋಟೊಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಜೊತೆಗೆ ಮಿಶಾಲ್ ತನ್ನ ಇನ್ ಸ್ಟಾಗ್ರಾಂ ಪ್ರೊಫೈಲ್ನಲ್ಲಿ ತಾನೋರ್ವ ಕಲಾವಿದ ಹಾಗೂ ಸಂಗೀತ ಸಂಯೋಜಕ ಎಂದು ಬರೆದುಕೊಂಡಿದ್ದಾರೆ.
Comments are closed.