ಮನೋರಂಜನೆ

ಪಡ್ಡೆಹುಲಿ ನಟಿಯ ಹೊಸ ಹಾಟ್​ ಫೋಟೋಶೂಟ್!

Pinterest LinkedIn Tumblr


ವಾಸು ನಾನು ಪಕ್ಕಾ ಕಮರ್ಷಿಯಲ್ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರೀಗೆ ಇಂಟ್ರೂಡ್ಯೂಸ್​ ಆದ ಮುದ್ದು ಮುಖದ ಚೆಲುವೆ ನಿಶ್ವಿಕಾ ಇದೀಗಾ ಸಖತ್ ಹಾಟ್​ ಲುಕ್​​ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.

ದುಂಡು ಮುಖ, ಸಂಪಿಗೆ ಮೂಗು, ಬೊಗಸೆ ಕಂಗಳ ಈ ಚೆಲುವು ಸ್ಯಾಂಡಲ್ ವುಡ್ ಬ್ಯೂಸಿಯೆಸ್ಟ್ ನಟಿ ನಿಶ್ವಿಕಾ.

ಸಾಲು ಸಾಲು ಚಿತ್ರಗಳಲ್ಲಿ ಬ್ಯೂಸಿಯಾಗಿರುವ ಈ ಬೆಡಗಿ ‘ಅಮ್ಮ ಐ ಲವ್ ಯು’ ಮೂವಿಯಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಸ್ಟಾರ್ ನಟಿ ಎಂಬಾ ಹಮ್ಮೂ ಬಿಮ್ಮೂ ತೊರದೆ, ಕಥೆ ಮತ್ತು ಪಾತ್ರದ ವಿಶೇಷತೆಯನ್ನ ನೋಡಿ ಚಿತ್ರ ಒಪ್ಪಿಕೊಳ್ಳುವ ಬಬ್ಲಿ ಗರ್ಲ್​ ನಿಶ್ವಿಕಾ ಪಡ್ಡೆ ಹುಲಿ ಚಿತ್ರದಲ್ಲಿ ಬೋಲ್ಡ್ ಹಾಗೂ ಬ್ಯೂಟಿ ಫುಲ್ ಆಗಿ ಕಾಣಿಸಿಕೊಂಡಿದ್ದಾರೆ.

ನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ‘ಜಂಟಲ್‌ಮೆನ್‌’ ಹಾಗೂ ಅನೀಶ್‌ ತೇಜೇಶ್ವರ್‌’ ಅಭಿನಯದ ‘ರಾಮಾರ್ಜುನ’ ಚಿತ್ರದಲ್ಲಿ ಬ್ಯೂಸಿಯಿರುವ ಚಾರ್ಮಿಂಗ್ ಬ್ಯೂಟಿ ಮಾಡಿಸಿರುವ ಪೋಟೋ ಶೋಟ್ ಪಡ್ಡೆ ಹುಡುಗರ ಹಾರ್ಟ್​ ಬೀಟ್ ಜಾಸ್ತಿ ಮಾಡಿದೆ.

Comments are closed.