ತನ್ನ ಮ್ಯಾನರಿಸಂ ಹಾಗೂ ಅವರ ಸ್ಟೈಲಿಶ್ ಹ್ಯಾಕ್ಟಿಂಗ್ ನಿಂದಾಗಿ ಕೋಟ್ಯಂತರ ಮಂದಿ ಹೆಣ್ಣು ಮಕ್ಕಳು ಅವರ ಅಭಿಮಾನಿಗಳಾಗಿರುವ ಬಾಲಿವುಡ್ ನ ಮೋಸ್ಟ್ ಹ್ಯಾಂಡ್ಸಮ್ ಹೀರೋ ರಣ್ವೀರ್ ಸಿಂಗ್, ತನ್ನ 12ನೇ ವಯಸ್ಸಿನಲ್ಲಿಯೇ ಅವರಿಗಿಂತ ವಯಸ್ಸಿನಲ್ಲಿ ದೊಡ್ಡವರಾಗಿದ್ದಂತಹ ಯುವತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರಂತೆ!
ಇಂತಹವೊಂದು ಖಾಸಗಿ ವಿಚಾರವನ್ನು ಸ್ವತಃ ರಣವೀರ್ ಸಿಂಗ್ ಬಹಿರಂಗಪಡಿಸಿದ್ದಾರೆ. ಸಂದರ್ಶನ ವೊಂದರಲ್ಲಿ ಮಾತನಾಡಿರುವ ಬಾಲಿವುಡ್ ನ ಪ್ಲೇ ಬಾಯ್ ರಣ್ವೀರ್ ತನ್ನ ಬಾಲ್ಯದಲ್ಲಿ ನಡೆದಿದ್ದ ಒಂದು ಘಟನೆ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಭಾರತದಲ್ಲಿ ಲೈಂಗಿಕತೆ ಬಗ್ಗೆ ಇರುವ ಮಡಿವಂತಿಕೆಯಿಂದಾಗಿ ಮಕ್ಕಳಿಗೆ ಈ ವಿಷಯಗಳಲ್ಲಿ ಕೊಂಚ ಕೆಟ್ಟ ಕುತೂಹಲ ಇರುತ್ತದೆ. ಹಾಗೇ ನನಗೂ ಈ ವಿಷಯದಲ್ಲಿ ಕೆಟ್ಟ ಕುತೂಹಲವಿತ್ತು. ಅಂದರೆ ಆಗ ನನಗೆ 12ರ ವಯಸ್ಸು ನನಗಿಂತ ವಯಸ್ಸಿನಲ್ಲಿ ದೊಡ್ಡವರಾಗಿದ್ದ ಯುವತಿಯೊಂದಿಗೆ ನಾನು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೆ. ಅಂದೇ ನಾನು ನನ್ನ ಶೀಲ ಕಳೆದುಕೊಂಡೇ ಎಂದು ರಣವೀರ್ ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಇದಾದ ನಂತರ 26ನೇ ವಷಯಸ್ಸಿನವರೆಗೂ ಲೆಕ್ಕವಿಲ್ಲದಷ್ಟು ಹುಡುಗಿಯರೊಂದಿಗೆ ನಾನು ದೈಹಿಕ ಸಂಬಂಧ ಇಟ್ಟುಕೊಂಡಿದ್ದೆ. ನಂತರ ಈ ವಿಷಯದಲ್ಲಿ ನನ್ನ ಅಭಿಪ್ರಾಯ ಬದಲಾಗಿ ನಂತರ ಒಂದು ಸಂಬಂಧದಲ್ಲಿ ಬಂಧಿಯಾಗುವ ಕುರಿತು ಆಲೋಚಿಸ ತೊಡಗಿದ್ದೆ’ ಎಂದು ಹೇಳಿಕೊಂಡಿದ್ದಾರೆ.
ರಣ್ವೀರ್ ಯಾವುದೇ ವಿಷಯದಲ್ಲೂ ಮುಚ್ಚು ಮರೆಯಿಲ್ಲ. ಅದಕ್ಕೆ ಸಾಕ್ಷಿ ಎನ್ನುವಂತೆ ಈ ಹಿಂದೆ ಅವರು ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಅಲೆದಾಡುವಾಗ ತಮ್ಮೊಂದಿಗೆ ನಡೆದಿದ್ದ ಘಟನೆ ಬಗ್ಗೆ ಹೇಳಿಕೊಂಡಿದ್ದರು. ಅಲ್ಲದೇ ಈ ಜಾಲಿ ಮ್ಯಾನ್ ಯಶಸ್ಸಿನ ಉತ್ತುಂಗದಲ್ಲಿದ್ದರೂ ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.
ಸದಾ ಲವಲವಿಕೆಯಿಂದ ಇದ್ದು, ತನ್ನ ಸುತ್ತಲು ಇರುವ ಜನರುನ್ನು ನಗೆಯ ಹೊನಲಿನಲ್ಲಿ ತೇಲಿಸುವ ರಣ್ ವೀರ್ ತನ್ನ ವಯಕ್ತಿಕ ಜೀವನದ ಕಹಿ ಸತ್ಯ ಘಟನೆಗಳ ಬಗ್ಗೆ ಯಾವುದೇ ಮುಚ್ಚು ಮರೆಯಿಲ್ಲದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
Comments are closed.