ಮನೋರಂಜನೆ

ಮತ್ತೊಂದು ನಗ್ನ ಪೋಟೋ ಹರಿ ಬಿಟ್ಟ ಪೂನಂ ಪಾಂಡೆ: ಸ್ಯಾಂಡಲ್ ವುಡ್ ಸಿನಿರಸಿಕರಿಗೆ ಸಿಕ್ತು ಗುಡ್ ನ್ಯೂಸ್….!!

Pinterest LinkedIn Tumblr


ತಮ್ಮ‌ ದೇಹ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಸದಾಕಾಲ ಸಾಮಾಜಿಕ‌ ಜಾಲತಾಣದ ಹಾಟ್ ಸೇಲಿಂಗ್ ಸಜ್ಬೆಕ್ಟ್ ಆಗಿರುವ ನಟಿ ಹಾಗೂ ಮಾಡೆಲ್ ಪೂನ್ಂಪಾಂಡೆ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅದು ತಮ್ಮ‌ ಬೆತ್ತಲೇ ಪೋಟೋದ ಜೊತೆಗೆ. ಇಷ್ಟೇ ಅಲ್ಲ….ಈ ಮಾದಕ‌ ಕನ್ಯಾಮಣಿ ಸ್ಯಾಂಡಲ್ ವುಡ್ ಸಿನಿ ರಸಿಕರಿಗೆ ಖುಷಿಯ ಸುದ್ದಿಯೊಂದನ್ನು ನೀಡಿದ್ದಾರೆ.

ಮಾದಕಸೌಂದರ್ಯದ ಗಣಿ ಪೂನ್ಂ ಪಾಂಡೆ ಬೆತ್ತಲಾಗುವುದಕ್ಕೆ ಫೇಮಸ್. ಸದಾ ಬಿಚ್ಚುಡುಗೆಯಿಂದಲೇ ಸೋಷಿಯಲ್‌ಮೀಡಿಯಾದಲ್ಲಿ‌ ಮಿಂಚುವ ಈ ಬೆಡಗಿ ಇತ್ತೀಚಗಷ್ಟೇ ಸ್ನಾನ ಮಾಡುವ ವಿಡಿಯೋ ವೈರಲ್ ಮಾಡಿ ಸುದ್ದಿಯಾಗಿದ್ದರೇ ಇದೀಗ ಮತ್ತೊಂದು ನಗ್ನ ಪೋಟೋ ಹರಿ ಬಿಟ್ಟು ಪಡ್ಡೆಗಳ ಮೈಬಿಸಿಯೇರಿಸಿದ್ದಾರೆ.

ನಗ್ನಳಾಗಿ ಪೋಸು ನೀಡಿರುವ ಪೂನ್ಂ ಪಾಂಡೆ ಆ ಪೋಟೋವನ್ನು ಇನ್ಸ್ಟಾಂಗ್ರಾಮ್ ನಲ್ಲಿ ಹಂಚಿಕೊಂಡಿದ್ದು ಈ ಪೋಟೋ ಬಿಸಿ ಬಿಸಿ ಜಿಲೇಬಿಯಂತೆ ಎಲ್ಲೆಡೆ ಸೇಲಾಗಿದೆ.‌

ಈ ಹಿಂದೆ ಭಾರತ್-ಪಾಕ್ ಪಂದ್ಯಾವಳಿಯಲ್ಲಿ ಭಾರತ ಗೆದ್ದರೇ ಬೆತ್ತಲಾಗೋದಾಗಿ ಹೇಳಿದ್ದ ಪೂನ್ಂ ಭಾರತದ ಕಮಾಂಡರ್ ಅಭಿನಂದನ್ ಗೆ ಅವಮಾನ ಮಾಡಿದ ಪಾಕ್ ಗೆ ತಮ್ಮ ಒಳ ಉಡುಪನ್ನು ಗಿಫ್ಟ್ ಮಾಡುವ ಮೂಲಕ ಸುದ್ದಿಯಾಗಿದ್ದರು.

ಎಲ್ಲ ವಿಚಾರಗಳಿಗೆ ಪ್ರತಿಕ್ರಿಯಿಸೋದಿಕ್ಕು ತನ್ನ ಸೌಂದರ್ಯವನ್ನೇ ದಾಳಿವಾಗಿ ಬಳಸಿಕೊಳ್ಳೋ ಪೂನ್ಂ ಬಟ್ಟೆ ಅಂದ್ರೆ ಅಲರ್ಜಿ ಎಂಬಂತೆ ವರ್ತಿಸುತ್ತಾರೆ ಎಂಬ ಕಮೆಂಟ್ ಗೆ ಗುರಿಯಾಗಿದ್ದಾರೆ‌.

ಈ ಭಾರಿ ಬೆತ್ತಲೇ ಪೋಟೋ ಜೊತೆ ಸ್ಯಾಂಡಲ್ ವುಡ್ ಸಿನಿಪ್ರಿಯರಿಗೆ ಪೂನ್ಂ ಗುಡ್ ನ್ಯೂಸ್ ನೀಡಿದ್ದು ಸಧ್ಯದಲ್ಲೇ ಪೂನ್ಂ ಮೀಟೂ ಕತೆ ಆಧಾರಿತ ಕನ್ನಡ ಚಿತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರಂತೆ. ಆದರೇ ಪ್ರತಿಯೊಂದು ಚಿತ್ರವನ್ನು ಪೂನ್ ಂಗಾಗಿ ನಿರ್ಮಿಸಲು ಮುಂದಾಗಿರೋದ್ಯಾರು ನಾಯಕನ್ಯಾರು ಎಂಬೆಲ್ಲ ವೇಳೆ ವಿಚಾರಗಳು ಇನ್ನು ಬಹಿರಂಗವಾಗಿಲ್ಲ. ಒಟ್ಟಿನಲ್ಲಿ ಮತ್ತೊಮ್ಮೆ ಪೂನ್ಂ ಪಡ್ಡೆಹೈಕಳ ಹಾರ್ಟ್ ಬೀಟ್ಸ್ ಹೆಚ್ಚಿಸಿರೋದಂತು ನಿಜ…!!

Comments are closed.