ಮನೋರಂಜನೆ

ಕೊರೊನ ಹಾವಳಿ ಮದ್ಯೆ ರಚಿತಾ ರಾಮ್ ಸಹೋದರಿಯಿಂದ ಲಿಪ್ ಲಾಕ್ !

Pinterest LinkedIn Tumblr


ಹೌದು ರಚಿತಾ ರಾಮ್ ಅವರ ಸಹೋದರಿ ಈ ಕೊರೊನ ವೈರಸ್ ನಡುವೆ ತಮ್ಮ ಪತಿ ಗೌತಮ್ ಅವರ ಜೊತೆ ಮಾಸ್ಕ್ ಹಾಕಿಕೊಂಡು ಒಬ್ಬರಿಗೊಬ್ಬರು ತುಟಿಗೆ ತುಟಿ ಇಟ್ಟು ಮುತ್ತು ಕೊಟ್ಟಿದ್ದಾರೆ, ಹಾಗೆ ಮುತ್ತು ಕೊಟ್ಟು ಫೋಟೋ ತೆಗೆದುಕೊಂಡು ತಮ್ಮ ಇನ್‌ಸ್ಟಾಗ್ರಾಂ ಅಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ, ಫೋಟೋ ಹಾಕುವದರ ಜೊತೆಗೆ, ನಿತ್ಯ ರಾಮ್ ಅವರು ರೋಮ್ಯಾನ್ಸ್ ನಿಲ್ಲಿಸದಿರೀ ಎಂದು ಬರೆದು ಕೊಂಡಿದ್ದಾರೇ. ಹಾಗೆ ಈ ಪೋಸ್ಟ್ ನೋಡಿದ ಕೆಲವು ಜನರು ನಿತ್ಯ ರಾಮ್ ಅವರಿಗೆ ಹೊಗಳಿದ್ದು, ಮತ್ತು ಬೈದ ಕಾಮೆಂಟ್ ಕೂಡ ಇದ್ದಾವೇ..

ಹೌದು, ರಚಿತಾ ರಾಮ್ ಅವರ ಸಹೋದರಿ ನಿತ್ಯಾ ರಾಮ್ ತಮ್ಮ ಪತಿ ಗೌತಮ್‌ಗೆ ಹೂಮುತ್ತು ಕೊಡುತ್ತಿರುವ ಚಿತ್ರವೊಂದನ್ನು ಇನ್‌ಸ್ಟಾಗ್ರಾಂ ನಲ್ಲಿ ಶೇರ್ ಮಾಡಿರುವ ಮೂಲಕ, ನೋಡಿರುವ ಜನರು ತಮ್ಮ ಅನಿಸಿಕೆಗಳನ್ನು ಅಲ್ಲೇ ಕಾಮೆಂಟ್ ಮಾಡುವ ಮೂಲಕ ಸ್ವಲ್ಪ ನೋಡಿಕೊಂಡು ಈ ರೀತಿ ಫೋಟೋ ಹಾಕಿ ಎಂದು ಕಾಮೆಂಟ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಅಷ್ಟಕ್ಕೂ ನೀವು ಈ ರೀತಿ ಹಾಕುವುದಕ್ಕೆ ಕೊರೊನ ವೈರಸ್ ಹರಡುವ ಭಯದಿಂದ ಈ ರೀತಿ ಮಾಡಿದ್ದೀರಾ ಎಂದು ಹಲವರು ಕಾಮೆಂಟ್ ಮೂಲಕ ಪ್ರಶ್ನೆ ಕೂಡ ಕೇಳಿದ್ದಾರೆ ಎಂದು ಹೇಳಲಾಗಿದೆ..

ನಿತ್ಯಾ ರಾಮ್ ಹಾಗೂ ಪತಿ ಗೌತಮ್ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಪರಸ್ಪರ ತುಟಿಗೆ ತುಟಿಯೊತ್ತಿದ್ದಾರೆ. ತಮಾಷೆಯ ಕ್ಯಾಪ್ಷನ್ ಸಹ ನೀಡಿರುವ ನಿತ್ಯಾ ರಾಮ್ “ಜವಾಬ್ದಾರಿಯುತ ರೊಮಾನ್ಸ್” ಎಂದು ಬರೆದುಕೊಂಡಿದ್ದಾರೆ. ಅದರ ಜೊತೆ ರೋಮಾನ್ಸ್ ನಿಲ್ಲಿಸಿಬೇಡಿ ಎಂದ ನಿತ್ಯಾ ರಾಮ್. ನಿತ್ಯಾ ರಾಮ್ ಅವರು ಪೋಸ್ಟ್‌ ನಲ್ಲಿ ಕೊರೊನಾ ವೈರಸ್, ಸುರಕ್ಷಿತವಾಗಿರಿ ಮತ್ತು ರೋಮಾನ್ಸ್ ನಿಲ್ಲಿಸದಿರಿ, ಎಂದು ಬರೆದುಕೊಂಡಿದ್ದಾರೆ.

ನಿತ್ಯಾ ರಾಮ್ ಅವರ ಈ ಪೋಸ್ಟ್‌ಗೆ ಕೆಲವರು ಬೈದು, ಕೆಲವರು ಹೊಗಳಿ ಕಮೆಂಟ್‌ಗಳನ್ನು ಮಾಡಿದ್ದಾರೆ. ಮತ್ತು ಇತ್ತೀಚೆಗೆ ನಿತ್ಯ ರಾಮ್ ಅವರ ತಾಯಿ ಸ್ನೇಹಿತರ ಮಗ ಗೌತಮ್ ಜೊತೆ ಮದುವೆ ಆಗಿದ್ದು, ಸದ್ಯ ಗೌತಮ್ ಮತ್ತು ಪತ್ನಿ ನಿತ್ಯ ರಾಮ್ ಆಸ್ಟ್ರೇಲಿಯಾದಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ, ಹಾಗೆ ಗೌತಮ್ ದೊಡ್ಡ ಉದ್ಯಮಿ ಕೂಡ ಹೌದು, ಆದ ಕಾರಣ ಗೌತಮ್ ಜೊತೆ ಆಸ್ಟೇಲಿಯಾ ದಲ್ಲಿ ಇದ್ದು ಈ ರೀತಿ ಪೋಸ್ಟ್ ಹಾಕಿ, ಕೊರೊನ ವೈರಸ್ ಎಂಬ ಈ ಮಹಾ ಮಾರಿ ಕಾಯಿಲೆ ಬಗ್ಗೆ ಎಲ್ಲರಿಗೂ ಎಚ್ಚರಿಕೆ ಸಂದೇಶ ಹೇಳಿದ್ದಾರೆ ಎಂದು ಹೇಳಬಹುದು. ಇವರ ಈ ಪೋಸ್ಟ್ ನೋಡಿ ನಿಮಗೆ ಯಾವ ಅನಿಸಿಕೆ ತಲೆಯಲ್ಲಿ ಬಂತು, ಆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಗೆ ತಿಳಿಸಿ ಹಾಗೆ ಶೇರ್ ಮಾಡಿ..

Comments are closed.