ದರ್ಶನ್ ನಟನೆಯ ಯಜಮಾನ ಸಿನಿಮಾದಲ್ಲಿದ್ದ ಬಸಣ್ಣಿ ಹಾಡಿನ ಮೂಲಕ ತುಂಬಾನೇ ಸೌಂಡ್ ಮಾಡಿದವರು ನಟಿ ತಾನ್ಯಾ ಹೋಪ್. ಅಭಿಷೇಕ್ ಅಂಬರೀಶ್ ಅಭಿನಯದ ಅಮರ್ ಸಿನಿಮಾದಲ್ಲೂ ತಾನ್ಯಾ ಬಣ್ಣ ಹಚ್ಚಿದ್ದರು. ಸದ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರ ಝಲಕ್ ಇಲ್ಲಿದೆ.
ಮನೋರಂಜನೆ
Comments are closed.