ಮನೋರಂಜನೆ

ಹಬ್ಬದ ಪ್ರಯುಕ್ತ ಕಾಳಿ ಅವತಾರ ತಾಳಿದ ನಟಿ..!

Pinterest LinkedIn Tumblr


ನವರಾತ್ರಿಯ ಈ ಸಂದರ್ಭದಲ್ಲಿ ದೇವಿಯ 9 ರೂಪಗಳಲ್ಲಿ ಒಂದಾದ ಕಾಳಿ ಅವತಾರದಲ್ಲಿ ಕಾಣಿಸಿಕೊಂಡು ಕಿರುತೆರೆ ನಟಿಯೊಬ್ಬರು ಭಾರೀ ಸುದ್ದಿಯಾಗಿದ್ದಾರೆ.

ರಿಷಿನಾ ಕಾಂಧಾರಿ ಹಿಂದಿ ಕಿರುತೆರೆಯ ಖ್ಯಾತ ನಟಿ. ಇವರು ನವರಾತ್ರಿಗಾಗಿ ಈ ಅವತಾರವೆತ್ತಿ ಫೋಟೋಶೂಟ್​ಮಾಡಿಸಿಕೊಂಡಿದ್ದಾರೆ.
.

ಪುರಾಣಗಳ ಪ್ರಕಾರ ದೇವಿ ಈ ಅವತಾರದಲ್ಲಿ ತುಂಬಾ ಕ್ರೋದಿತವಾಗಿರುತ್ತಾಳಂತೆ.

ರಿಷಿನಾ ಈ ಅವತಾರದಲ್ಲಿ ಫೋಟೋಶೂಟ್​ ಮಾಡಿಸಿದ್ದು ಈಗ ಸುದ್ದಿಯಲ್ಲಿದ್ದಾರೆ.

ರಿಷಿನಾ ಏಕ್​ ವಿಲನ್ ಹಾಗೂ ಸಾಹೆಬ್​ ಬೀವಿ ಔರ್​ ಗ್ಯಾಂಗ್​ಸ್ಟರ್​ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ನಟಿ ರಿಷಿಕಾ ಕಾಂಧಾರಿ ಸಿನಿಮಾಗಳಿಗಿಂತ ಹೆಚ್ಚಾಗಿ ಕಿರುತೆರೆಯಲ್ಲಿ ಧಾರಾವಾಹಿಗಳ ಮೂಲಕ ಖ್ಯಾತರಾಗಿದ್ದಾರೆ.

Comments are closed.