ಕುಂದಾಪುರ: ಮಾರಣಕಟ್ಟೆ ಚಿತ್ತೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾ ಕೂಟದಲ್ಲಿ ನಾಗೂರು ಸಾಂದೀಪನ ಆಂಗ್ಲ ಮಾಧ್ಯಮ ಶಾಲೆ 7ನೇ ತರಗತಿ ವಿದ್ಯಾರ್ಥಿನಿ ಕೃತಿ ವಿ.ಅವಭೃತ ಡಿಸ್ಕಸ್ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ಬ್ರಹ್ಮಾವರದಲ್ಲಿ ನ.2ರಂದು ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದಾಳೆ.
ಈಕೆ ಮರವಂತೆ ವೆಂಕಟೇಶ ಅವಭೃತ ಹಾಗೂ ಮಾನಸ ವಿ.ಅವಭೃತ ಪುತ್ರಿ.
Comments are closed.