ಕುಂದಾಪುರ: ಐಡಿಯಲ್ ಪ್ಲೇ ಅಬ್ಯಾಕಸ್ ಇಂಡಿಯಾ ಪ್ರೈ. ಲಿಮಿಟೆಡ್ ಇವರು ಬೆಂಗಳೂರಿನಲ್ಲಿ ಆಯೋಜಿಸಿದ್ದ 20 ನೇ ರಾಷ್ಟ್ರೀಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥ್ಮೆಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿ ವೈಷ್ಣವ್ ಎಸ್. ನಾಯಕ್ ಇವರು 2 ನೇ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಕುಂದಾಪುರ ತಾಲೂಕಿನ ಕುಂಭಾಶಿಯ ಸತ್ಯ ಎ. ಹಾಗೂ ದೀಪಿಕಾ ದಂಪತಿಯ ಪುತ್ರ ವೈಷ್ಣವ್ ಎಸ್. ನಾಯಕ್ ಅವರು ಕುಂದಾಪುರ ಓಕ್-ವುಡ್ ಇಂಡಿಯನ್ ಸ್ಕೂಲ್ 2ನೇ ತರಗತಿ ವಿದ್ಯಾರ್ಥಿ.
Comments are closed.