ಶ್ರೀ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್
ವೈವಾಹಿಕ ಜೀವನದ “ಬೆಳ್ಳಿ ಹಬ್ಬ ಸಂಭ್ರಮ” ಆಚರಿಸುತ್ತಿರುವ ಗೌರವಾನ್ವಿತರಾದ ತಮಗೆ ಶುಭಾಶಯಗಳು.
ಸುಮಧುರ ದಾಂಪತ್ಯ ಜೀವನದ 25 ಸಂವತ್ಸರಗಳನ್ನು ಪೂರೈಸಿದ ನಿಮ್ಮ ಮುಂದಿನ ಜೀವನ ಶ್ರೀ ದೇವರ ಅನುಗ್ರಹದೊಂದಿಗೆ ಅಯುರಾರೋಗ್ಯ, ಸುಖ ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸುವ,
ಸತೀಶ್ ಕಾಪಿಕಾಡ್, ಶ್ರೀಮತಿ ಕರೀಷ್ಮಾ ಶೆಟ್ಟಿ, ಕೌಶಿಕ್ ಎಸ್.ಕೆ., ಅಯುಶ್ ಎಸ್.ಕೆ.
Comments are closed.