ದುಬೈ: ದಿವಂಗತ ಶ್ರೀ ದ್ವಾರಕೀಶ್ ಸರ್ ಅವರ ಸ್ಮರಣಾರ್ಥ ಗಲ್ಫ್ ಕನ್ನಡ ಮೂವೀಸ್ ಮತ್ತು ಕನ್ನಡಿಗರ ಕನ್ನಡ ಕೂಟ ಯುಎಇ ದುಬೈನಲ್ಲಿ ಸೆ.15 ರಂದು ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ಕುಮಾರ್ ಮತ್ತು ಡಾ.ಡಾಲಿ ಧನಂಜಯ್ ಅವರ ಸಮ್ಮುಖದಲ್ಲಿ ಮೊಟ್ಟಮೊದಲ ಬಾರಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ 50ನೇ ಸಿನಿಮಾ ವರ್ಷವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಉದ್ಯಮಿಗಳಾದ ಹರೀಶ್ ಶೇರಿಗಾರ್ ದುಬೈ, ಪ್ರವೀಣ್ ಕುಮಾರ್ ಶೆಟ್ಟಿ ಮೊದಲಾದವರಿದ್ದರು ಎಂದು ಗಲ್ಫ್ ಕನ್ನಡ ಮೂವೀಸ್ ಇದರ ದೀಪಕ್ ಸೋಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.