ಮಾತ್ರೆ ಸೇವನೆಯ 10 ನಿಮಿಷ ಮೊದಲು ಮತ್ತು 10 ನಿಮಿಷದ ಬಳಿಕ ಏನನ್ನೂ ಸೇವಿಸಬೇಡಿ.
ಸೇವನೆಯ ಮೊದಲು ಮತ್ತು ನಂತರ ನಶೆ ಬರುವಂತಹ ಯಾವುದೇ ಪದಾರ್ಥ ಸೇವಿಸಬೇಡಿ.
ಆಲೋಪಥಿ ಔಷಧಿಗಳೊಂದಿಗೆ ಹೋಮಿಯೋಪಥಿ ಔಷಧ ಸೇವಿಸಬೇಡಿ.
ಚಹಾ, ಕಾಫಿ ಸೇವನೆಯಿಂದ ದೂರವಿರಿ ಔಷಧೀಯ ಪರಿಣಾಮ ಕಡಿಮೆಯಾಗುತ್ತದೆ.
ಈ ಮಾತ್ರೆಗಳನ್ನು ಯಾವಾಗಲೂ ಕೈಯಿಂದ ಸ್ಪರ್ಶಿಸಬೇಡಿ, ಸ್ಪಿರಿಟ್ ಅಂಶ ಕಡಿಮೆಯಾಗುತ್ತದೆ.
Comments are closed.