ಆರೋಗ್ಯ

ಸೆಕ್ಸ್’ನಿಂದ ದೇಹಕ್ಕಾಗುವ ಲಾಭವನ್ನೊಮ್ಮೆ ನೋಡಿ…!

Pinterest LinkedIn Tumblr

1) ದೈಹಿಕ ಮಾನಸಿಕ ಹಾಗೂ ಒತ್ತಡ ಕಡಿಮೆಯಾಗಿ ಚೈತನ್ಯ ಸಿಗುತ್ತದೆ.

2) ವಿವಿಧ ರೀತಿಯ ಲೈಂಗಿಕ ಕ್ರಿಯೆಗಳಿಂದ ಹೆಚ್ಚೆಚ್ಚು ಸಂತೋಷ .

3) ಸೆಕ್ಸ್ ಸಮಯದಲ್ಲಿ ಈರುಳ್ಳಿ, ಆಪಲ್, ನುಗ್ಗೆಕಾಯಿ, ದ್ರಾಕ್ಷಿ ರೀತಿಯ ಹಣ್ಣುಗಳು ಹಾಗೂ ತರಕಾರಿಗಳ ಸೇವನೆಯಿಂದ ನಿಮ್ಮ ಮಿಲನ ಶಕ್ತಿ ವೃದ್ಧಿಯಾಗಿ ತೃಪ್ತಿ ಹೆಚ್ಚಾಗುತ್ತದೆ.

4) ಆಯಾಸ ದೂರ, ಉಲ್ಲಾಸ ಹೆಚ್ಚು ಮೈಕೈ ನೋವುಗಳು ಕಡಿಮೆಯಾಗುತ್ತವೆ.

5) ವ್ಯಾಯಾಮ ಹಾಗೂ ಸೆಕ್ಸ್ ಎರಡೂ ಚೈತನ್ಯದಾಯಕ ನೀಡುತ್ತವೆ.

7) ಸೆಕ್ಸ್’ನಲ್ಲಿ ಸಂತೋಷವಾಗಿರುವವರಿಗೆ ಕಾಯಿಲೆಗಳು ಆವರಿಸುವುದಿಲ್ಲ.

8) ಆಯಾಸವಿದ್ದಾಗಲೂ ಸೆಕ್ಸ್ ಮಾಡಿದರೆ ದೇಹಕ್ಕೆ ಇನ್ನಷ್ಟು ವಿಶ್ರಾಂತಿ ಸಿಗುತ್ತದೆ.

Comments are closed.