ಸೆಕ್ಸ್ ನಂತರ ರೋಮ್ಯಾಂಟಿಕ್ ಮೂಡ್ ಮುಂದುವರೆಯಲು ಏನು ಮಾಡಬೇಕು ಎಂಬುದು ಎಲ್ಲರಿಗೂ ಕಾಡುವ ಒಂದು ಸಮಸ್ಯೆ. ಅದಕ್ಕೆ ಕೆಲವು ಟಿಪ್ಸ್’ಗಳಿವೆ….
1) ಪರಸ್ಪರ ಹೇಳಿಕೊಳ್ಳುವುದು : ಸೆಕ್ಸ್ ಬಗ್ಗೆ ಪರಸ್ಪರ ಹೇಳಿಕೊಳ್ಳುವುದು ಹಾಗೂ ಮಿಲನದ ಆನಂದವನ್ನು ಹಂಚಿಕೊಳ್ಳುವುದು
2 ಹೆಚ್ಚು ಮಾತುಕತೆ : ದಂಪತಿಗಳು ಸಂಭೋಗದ ನಂತರ ಬೇರೆ ವಿಚಾರದ ಬಗ್ಗೆ ಮಾತನಾಡದೆ ಸೆಕ್ಸ್ ಬಗ್ಗೆ ಚರ್ಚಿಸುವುದು ಉತ್ತಮ.
3) ಆಲಿಂಗನ : ಮಿಲನದ ನಂತರ ಬಹುತೇಕರು ವಿರುದ್ದ ದಿಕ್ಕುಗಳಿಗೆ ಮಲಗುವುದು ಹೆಚ್ಚು. ದರ ಬದಲು ಸ್ಪರ್ಷ ಸುಖ ಹೆಚ್ಚು ಅನುಭವಿಸಬೇಕು
4) ಜೊತೆಯಲ್ಲಿ ಸ್ನಾನ : ಸೆಕ್ಸ್ ನಂತರ ಇಬ್ಬರೂ ಜೊತೆಯಲ್ಲಿ ಸ್ನಾನ ಮಾಡುವುದು ಒಳಿತು.
5) ಪಾನೀಯದ ಜೊತೆ ಹರಟೆ : ಸೆಕ್ಸ್ ಮಾಡಿದ ನಂತರ ಇಬ್ಬರು ಪಾನೀಯಗಳ ಮೂಲಕ ಹರಟೆ ಮಾಡುವುದು ಸೂಕ್ತ
6) ಇನ್ನೊಮ್ಮೆ ಸೆಕ್ಸ್, ಅಪ್ಪಿ ಮಲಗುವುದು : ಇಬ್ಬರಿಗೂ ಆಯಾಸವಾಗಿಲ್ಲದಿದ್ದರೆ ಇನ್ನೊಮ್ಮೆ ಸೆಕ್ಸ್ ಮಾಡಬಹುದು. ಹಾಗೂ ಅಪ್ಪಿಕೊಂಡು ಮಲಗಿದರೆ ಇನ್ನೂ ಉತ್ತಮ.
Comments are closed.