ಬಾಣಂತಿಗೆ ವಿಶ್ರಾಂತಿ ಎನ್ನುವುದು ಎಷ್ಟು ಅವಶ್ಯಕತೆ ಇದೆ ಎಂದು ನಿಮಗೆ ಗೊತ್ತಿದೆಯಾ ಸ್ನೇಹಿತರೆ. ಡೆಲಿವರಿ ನಂತರ ತುಂಬಾ ವಿಶ್ರಾಂತಿ ಎನ್ನುವುದು ಮಾಡಲೇಬೇಕು ಈ ದಿನ ಅವರು ಆರಾಮಾಗಿ ನಿದ್ದೆ ಮಾಡಬೇಕು ಯಾವುದೇ ರೀತಿಯ ಕೆಲಸಗಳನ್ನು ಮಾಡಬಾರದು ಹೆಚ್ಚು ಸಮಯ ಕುಳಿತುಕೊಳ್ಳಬಾರದು ಮತ್ತು ಹೆಚ್ಚು ಸಮಯ ಮೊಬೈಲ್‌ನಲ್ಲಿ ಇರುವಂತಹ ಕೆಲಸ ಕಾರ್ಯಗಳನ್ನು ಮಾಡಬಾರದು ಮತ್ತು ಮಗು ಆರೋಗ್ಯದ ಮೇಲೆ ಗಮನ ಕೊಡಬೇಕು. ಈ ಸಮಯದಲ್ಲಿ ಮಗುವಿಗೆ ಸರಿಯಾದ ವೇಳೆಯಲ್ಲಿ ಹಾಲನ್ನು ಕುಡಿಸುವುದು ಅವರ ಮುಖ್ಯವಾದ ಕೆಲಸ ಆಗಿರಬೇಕು ಅದನ್ನು ಅವರು ಮರೆಯಬಾರದು ಮತ್ತು ಮಗುವನ್ನು ಅವರು ಈ ವೇಳೆಯಲ್ಲಿ ಅನ್ ಕಂಫರ್ಟ್ ಆಗಿ ಭಾವಿಸುತ್ತಿರುತ್ತೆ ಅದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ಏನಾದರೂ ತೊಂದರೆ ಇಟ್ಟು ಅಂದರೆ ನೀವು ವೈದ್ಯರ ಬಳಿ ಅಥವಾ ನರ್ಸ್ ಹತ್ತಿರ ಹೇಳಿದರೆ ಅವರು ನಿಮಗೆ ಏನು ತೊಂದರೆ ಎಂದು ತಿಳಿಸುತ್ತಾರೆ. ಇದರ ಬಗ್ಗೆ ಹೆಚ್ಚು ಆತಂಕ ಗೊಂಡು ಅಳುವುದು ಬೇಡ.
ಮಗುವಿನ ಎಲ್ಲಾ ಜವಾಬ್ದಾರಿ ಅದೆಲ್ಲಾ ತಾನೇ ವಹಿಸಿಕೊಳ್ಳಬೇಕು ಆದರೆ ಆಗಲಿಲ್ಲ ಅಂದರೆ ತನ್ನ ತಂಗಿ ತನ್ನ ಗಂಡ ತಾಯಿಗೆ ಹೇಳಿ ಮಾಡಿಸಬೇಕು ಮಗುವಿನ ಕೆಲಸ ಅಂದರೆ ಡೈಪರ್ ಬದಲಾಯಿಸುವುದು ಮಗು ಅತ್ತಾಗ ಕೈಯಲ್ಲಿ ಎತ್ತಿಕೊಂಡು ಮಗುವನ್ನು ಸಮಾಧಾನ ಮಾಡುವುದು ಈ ರೀತಿಯಾದ ಎಲ್ಲಾ ಕೆಲಸಗಳನ್ನೂ ಆಕೆ ಈ ದಿನ ಮಾಡುವುದಕ್ಕೆ ಆಗುವುದಿಲ್ಲ ಆಗ ಅವರಿಗೆ ಮಾಡಲು ತಿಳಿಸಿ. ಮಗುವನ್ನು ತನ್ನ ಬಳಿಯಲ್ಲಿ ಇಟ್ಟುಕೊಳ್ಳಿ ಬೆಳಗ್ಗೆ ಆಗಲಿ ರಾತ್ರಿ ಆಗಲಿ ನೀವೇ ಇಟ್ಟುಕೊಳ್ಳಿ. ಸಂಬಂಧಿಕರು ಸ್ನೇಹಿತರು ನೋಡಲು ಬಂದಾಗ ನಿಮ್ಮ ನಿದ್ದೆಯನ್ನು ಕೆಡಿಸಿಕೊಳ್ಳಬೇಡಿ ನಿದ್ದೆ ಬಂದರೆ ನೀವು ಮಲಗಿ. ಸ್ವಲ್ಪ ಹೊತ್ತು ಓಡಾಡಬೇಕು ಒಂದು ದಿನ ನಿಮಗೆ ಆಗಲ್ಲ ಅಂದರೆ ಲಘು ವ್ಯಾಯಾಮ ಮಾಡಬೇಕು. ನವಜಾತ ಶಿಶುವಿಗೆ ಬೆಳಗಿನ ಜಾವದ ಬಿಲಿಸಿಗೆ ಹಿಡಿಯುವುದು ಮಗುವಿನ ಚರ್ಮಕ್ಕೆ ಹಾಗೂ ತ್ವಜೆಗೆ ಒಳ್ಳೆಯದು ಎಂಬ ಕಾರಣದಿಂದ. ಬಾಣಂತಿಯರು ಸುಮಾರು ಒಂದೂವರೆ ತಿಂಗಳುಗಳ ತನಕ ಉಪ್ಪು ಖಾರಗಳನ್ನು ಸೇವಿಸಬಾರದು. ಬಾಣಂತಿಯರು ತೆಂಗಿನಕಾಯಿ ತಿನ್ನಬಾರದು.
ಬಾಣಂತಿಯರು ತಮ್ಮ ಹೊಟ್ಟೆಗೆ ಬಿಗಿಯಾಗಿ ಬಟ್ಟೆಯನ್ನು ಕಟ್ಟಿಕೊಳ್ಳಬೇಕು ಏಕೆಂದರೆ ಉಬ್ಬಿರುವ ಹೊಟ್ಟೆಯನ್ನು ಕಡಿಮೆ ಮಾಡಲು ಮತ್ತು ಹೊಟ್ಟೆಯಲ್ಲಿ ಶೇಖರಣೆ ಆಗಿರುವ ಕಲ್ಮಶ ರಕ್ತವನ್ನು ಶುಚಿಗೊಳಿಸಲು ಇದು ಸಹಾಯಕಾರಿ. ಬಾಣಂತಿಯರು ಹೆಚ್ಚು ಬೆಚ್ಚೆಗಿನ ಜಾಗದಲ್ಲಿ ಇರುವುದು ಒಳಿತು. ಇವರು ನೀರಿನಿಂದ ಆದಷ್ಟು ದೂರವಿರಬೇಕು. ಕುಡಿಯಲು ಮಾತ್ರವಲ್ಲ ತನ್ನ ಎಲ್ಲಾ ಕೆಲಸಗಳಿಗೆ ಬಿಸಿ ನೀರನ್ನು ಬಳಸುವುದು. ಕೆಫೀನ್ ಪ್ರಮಾಣ ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಸುಖವಾದ ನಿದ್ರೆ ತಾಯಿಯ ಆರೋಗ್ಯ ಹೆಚ್ಚಿಸಲು ಕಾರಣವಾಗುತ್ತದೆ. ಇದರಿಂದ ಹಾಲು ಹೆಚ್ಚುತ್ತದೆ ಅಲ್ಲದೆ ಮಗುವಿನ ಮೆದುಳಿನ ಕಾರ್ಯಕ್ಷಮತೆ ಹೆಚ್ಚುವಲ್ಲಿ ಸಹಕರಿಸುತ್ತದೆ.
Comments are closed.