ಜೀವ ಉಳಿಸುವ ದಾರಿಗಳು :
1. *ಉಸಿರುಗಟ್ಟುವುದು – ನಿಮ್ಮ ಕೈಗಳನ್ನು ಎತ್ತಿದರೆ ಸಾಕು*
ಅಮೆರಿಕದ ನ್ಯೂ ಜರ್ಸಿಯಲ್ಲಿ , 5 ವರ್ಷದ ಬಾಲಕನೊಬ್ಬನು , ಚಾಣಕ್ಯತೆಯೊಂದಿಗೆ ತನ್ನ ಅಜ್ಜಿಯ ಜೀವವನ್ನು ಸರಳವಾಗಿ ಕೈಗಳನ್ನು ಎತ್ತುವುದರ ಮೂಲಕ ಉಳಿಸಿದನು.
ಅವನ 56 ವರ್ಷದ ವೃದ್ಧ ಅಜ್ಜಿ ದಿಲಿಹುವ ಎನ್ನುವಾಕೆ ಮನೆಯಲ್ಲಿ ಹಣ್ಣುಗಳನ್ನು ತಿನ್ನುತ್ತಾ ಟಿವಿ. ವೀಕ್ಷಿಸುತ್ತಿದ್ದಳು.
ಆಕೆ ತನ್ನ ತಲೆಯನ್ನು ತಿರುಗಿಸಿದಾಗ , ಹಣ್ಣಿನ ಚೂರೊಂದು ಆಕೆಯ ಗಂಟಲಲ್ಲಿ ಸಿಲುಕಿಕೊಂಡಿತು. ಆಕೆ ಅದನ್ನು ಹೊರತೆಗೆಯಲು ತನ್ನ ಎದೆ ಬಡಿದುಕೊಂಡಳು , ಆದರೆ ಅದು ಸಹಾಯಕವಾಗಲಿಲ್ಲ. ಹುಡುಗ ಕೇಳಿದ : “ಅಜ್ಜಿ , ಉಸಿರುಗಟ್ಟುತ್ತಿದೆಯೇ ?”, ಆಕೆಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಅವನು “ನನಗನಿಸಿದಂತೆ ನಿನಗೆ ಉಸಿರುಗಟ್ಟುತ್ತಿದೆ ಅಜ್ಜಿ , ನಿಮ್ಮ ಕೈಗಳನ್ನು ಎತ್ತಿ, ನಿಮ್ಮ ಕೈಗಳನ್ನು ಎತ್ತಿ.” ಎಂದನು. ಆ ಅಜ್ಜಿ ಅವನು ಹೇಳಿದಂತೆಯೇ ಮಾಡಿದಳು, ಹಾಗು ನಿಜವಾಗಿಯೂ ಆ ಹಣ್ಣಿನ ಚೂರನ್ನು ಹೊರಹಾಕಿದಳು.!
ಆಕೆಯ ಮೊಮ್ಮಗ ಶಾಂತನಾಗಿ , ಇದನ್ನು ನಾನು ಶಾಲೆಯಲ್ಲಿ ಕಲಿತದ್ದೆಂದು ಹೇಳಿದನು.
2. *ನಡೆಯುವುದರಿಂದ ಮೈ ಕೈ ನೋವು*
ನೀವು ಬೆಳಿಗ್ಗೆ ಏಳುವಾಗ ಮೈ ಕೈ ನೋವನ್ನು ಅನುಭವಿಸುತ್ತೀರಾ ? ನಿಮ್ಮ ಕುತ್ತಿಗೆ ಹಿಡಿದುಕೊಂಡು ಅಥವಾ ನೋವಾಗುತ್ತಿರುತಗದೆಯೇ ? ಈ ರೀತಿಯ ಸಂಧರ್ಭದಲ್ಲಿ ನೀವು ಏನು ಮಾಡಬೇಕು ?
ನಿಮ್ಮ ಕಾಲುಗಳನ್ನು ಮೇಲಕ್ಕೆತ್ತಿ!
ನಿಮ್ಮ ಹೆಬ್ಬೆರೇಳುಗಳನ್ನು ಎಳೆಯಿರಿ, ಮೆಲ್ಲಗೆ ಉಜ್ಜಿ ಹಾಗೂ ಎರಡೂ ರೀತಿಯಲ್ಲಿ ತಿರುಗಿಸಿ.
3. *ಪಾದ/ಕಾಲಿನ ಸೆಳೆತ*
ನಿಮ್ಮ ಎಡಗಾಲಿನಲ್ಲಿ ಸೆಳೆಯುತ್ತಿರುವಾಗ, ನಿಮ್ಮ ಬಲಗೈಯನ್ನು ಸಾಧ್ಯವಾದಷ್ಟು ಮೇಲೆತ್ತಿ.
ನಿಮ್ಮ ಬಲಗಾಲಿನಲ್ಲಿ ಸೆಳೆಯುತ್ತಿರುವಾಗ, ನಿಮ್ಮ ಎಡಗೈಯನ್ನು ಸಾಧ್ಯವಾದಷ್ಟು ಮೇಲೆತ್ತಿ.
4. *ಪಾದದ ಮರಗಟ್ಟುವಿಕೆ*
ನಿಮ್ಮ ಎಡಗಾಲು ಮರಗಟ್ಟಿದರೆ, ನಿಮ್ಮ ಬಲಗೈಯನ್ನು ವೇಗವಾಗಿ ತಿರುಗಿಸಿ.
ನಿಮ್ಮ ಬಲಗಾಲು ಮರಗಟ್ಟಿದರೆ, ನಿಮ್ಮ ಎಡಗೈಯನ್ನು ವೇಗವಾಗಿ ತಿರುಗಿಸಿ.
ಮೂರು ರಕ್ಷಣಾ ವಿಧಾನಗಳು:
1. *ಅರ್ಧ ದೇಹದ ಪಾರ್ಶ್ವವಾಯು* . ( ಮಿದುಳಿನ ರಕ್ತಸ್ರಾವ ಅಥವಾ ಮುಚ್ಚಿದ ರಕ್ತನಾಳಗಳ ಕಾರಣದಿಂದಾಗಿ ಸಂಭವಿಸುವ ಪಾರ್ಶ್ವವಾಯುವನ್ನು ಹೊರತುಪಡಿಸಿ),
ಅರ್ಧ ಮುಖವು ಇಳಿಬೀಳುವಾಗ. ತಕ್ಷಣ ಒಂದು ಸೂಜಿಯನ್ನು ತೆಗೆದುಕೊಂಡು ರೋಗಿಯ ಎರಡೂ ಕಿವಿಗಳ ತುದಿಯನ್ನು ಚುಚ್ಚಿ ಒಂದು ಹನಿ ರಕ್ತವನ್ನು ಹಿಂಡಿ ಹೊರತೆಗೆಯಿರಿ. ರೋಗಿ ತಕ್ಷಣ ಗುಣಮುಖನಾವರು, ಹಾಗೂ ರೋಗದ ಯಾವುದೇ ಲಕ್ಷಣಗಳನ್ನು ಮುಂದೆ ತೋರುವುದಿಲ್ಲ.
2. *ಹೃದಯಾಘಾತದಿಂದಾಗಿ ಹೃದಯಸ್ತಂಭನ*
ತಕ್ಷಣ ರೋಗಿಯ ಕಾಲುಚೀಲಗಳನ್ನು ತೆಗೆಯಿರಿ, ಹಾಗು ಒಂದು ಸೂಜಿಯಿಂದ ಕಾಲುಗಳ ಹತ್ತು ಬೆರೆಳುಗಳಲ್ಲಿ ಪ್ರತಿಯೊಂದನ್ನೂ ಚುಚ್ಚಿ , ಒಂದೊಂದು ಹನಿ ರಕ್ತವನ್ನು ಹೊರಗೆ ಹಿಂಡಿರಿ. ಅನಂತರ ರೋಗಿಯು ಮೇಲೇಳುವರು.
3. *ರೋಗಿಗೆ ಉಸಿರಾಡಲು ಕಷ್ಟವಾಗುತ್ತಿರುವಾಗ* – ಆಸ್ತಮಾ ಅಥವಾ ತೀವ್ರ ಲಾರಿಂಜೈಟಿಸ್ ರೀತಿಯ ಇತರೆ ಕಾರಣಗಳಿಂದಾಗಿ, ಸಂಭವಿಸುವುದನ್ನು ಹೊರತುಪಡಿಸಿ., ರೋಗಿಯ ದೇಹವು ಕೆಂಪುಗಟ್ಟುಲು ಪ್ರಾರಂಭವಾಗುವಾಗ , ತಕ್ಷಣ ಮೂಗಿನ ತುದಿಯನ್ನು ಒಂದು ಸೂಜಿಯಿಂದ ಚುಚ್ಚಿ ಎರಡು ಹನಿ ಕಪ್ಪು ರಕ್ತವನ್ನು ಹಿಂಡಿ ಹೊರತೆಗೆಯಿರಿ.
ಮೇಲೆ ನೀಡಿರುವ ಮೂರು ಕ್ರಮಗಳು ಖಂಡಿತವಾಗಿಯೂ ಯಾವುದೇ ರೀತಿಯಲ್ಲಿ ಅಪಾಯಕಾರಿಯಲ್ಲ, ಹಾಗೂ 10 ಸೆಕೆಂಡುಗಳೊಳಗೆ ಕೈಗೊಳ್ಳಬಹುದು. !
Comments are closed.