ಆರೋಗ್ಯ

ದಿನಕ್ಕೆ 50 ಗ್ರಾಂ ಹಸಿ ಈರುಳ್ಳಿ ಸೇವನೆ 20 ಯುನಿಟ್ ಇನ್ಸುಲಿನ್’ಗೆ ಸಮ, ಯಾಕೆ ಬಲ್ಲಿರಾ..?

Pinterest LinkedIn Tumblr

ಹಸಿ ಈರುಳ್ಳಿಯನ್ನು ಬಳಸಿದರೆ ಶುಗರ್ ಎಷ್ಟೇ ಇದ್ದರೂ ಕಂಟ್ರೋಲ್ ಬರುತ್ತದೆ .
ದಿನ 50 ಗ್ರಾಂ ಹಸಿ ಈರುಳ್ಳಿಯನ್ನು ತಪ್ಪದೇ ತಿನ್ನಬೇಕು.
ಬೆಳಗ್ಗೆ ತಿಂದರೂ ಸರಿ, ಊಟದ ಜೊತೆಗೆ ತಿಂದರೂ ಸರಿ ಒಟ್ಟಿನಲ್ಲಿ ಹಸಿದು ತಿನ್ನಬೇಕು.
50 ಗ್ರಾಂ ಹಸಿ ಈರುಳ್ಳಿ 20 ಯುನಿಟ್ ಇನ್ಸುಲಿನ್’ಗೆ ಸಮಾನ.
7 ದಿನಗಳ ಕಾಲ ಮಿಸ್ ಮಾಡದೇ ತಿಂದರೆ ಸಾಕು ಶುಗರ್ ಕಂಟ್ರೋಲ್‌’ಗೆ ಬರುತ್ತದೆ.
50 ಗ್ರಾಂ ಒಂದೇ ಸಾರಿ ತಿನ್ನಲು ಕಷ್ಟವಾದರೆ ಬೆಳಗ್ಗೆ ಸ್ವಲ್ಪ, ಮಧ್ಯಾಹ್ನ ಸ್ವಲ್ಪ, ಸಂಜೆ ಸ್ವಲ್ಪ ತಿನ್ನಬಹುದು.
ಹಸಿ ಈರುಳ್ಳಿಯಿಂದ ಹಸಿಹುಳಿ ಮಾಡಿಕೊಂಡು ಅನ್ನದ ಜೊತೆ ತಿನ್ನಬಹುದು

ಇದನ್ನು ಸಾಂಪ್ರದಾಯಿಕ ಆಯುರ್ವೇದ ವೈದ್ಯ ಪದ್ದತಿ ಹೇಳುತ್ತದೆ. ಇತ್ತಿಚೆಗೆ ಹೆಚ್ಚುತ್ತಿರುವ ಶುಗರ್ ಕಾಯಿಲೆಗೆ ಇದು ಉಪಶಮನ ನೀಡುತ್ತದೆ. ಯಾವುದೇ ಔಷಧಿಗೂ ಕಡಿಮೆಯಾಗದ ಶುಗರ್ ಕೂಡ 50 ಗ್ರಾಂ ಈರುಳ್ಳಿಯಿಂದ ಕಡಿಮೆಯಾಗುತ್ತದೆ. ಮಾಡಬೇಕಾಗಿರುವುದು ಒಂದೇ ಈ ಕೆಳಗೆ ಹೇಳಿದ ವಿಧಾನದಿಂದ ಈರುಳ್ಳಿಯನ್ನು ಕ್ರಮವಾಗಿ ತಪ್ಪದೆ ತೆಗೆದುಕೊಳ್ಳಬೇಕು. ಹೀಗೆ ಏಳು ದಿನ ಮಾಡಿದರೆ ಅದ್ಬುತವಾದ ಫಲಿತಾಂಶಗಳನ್ನು ಅನುಭವದಿಂದ ತಿಳಿಯಬಹುದು ಎಂದು ಹೇಳುತ್ತದೆ. ಪಾಶ್ಚಿಮಾತ್ಯ ಅಭ್ಯಾಸಗಳಿಂದ ಸೋಂಕಿದ ಶುಗರ್ ಕಾಯಿಲೆಗೆ ನಮ್ಮ ಮನೆಯಲ್ಲಿ ದೊರೆಯುವ ಈರುಳ್ಳಿಯಿಂದ ಪರಿಹಾರ ಕಂಡುಕೊಳ್ಳಬಹುದು.

Comments are closed.