ಆರೋಗ್ಯ

ದ್ವಿಚಕ್ರವಾಹನ ಸವಾರರೂ ಹೆಲ್ಮೆಟ್‌ ಇನ್ಫೆಕ್ಷನ್ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ?

Pinterest LinkedIn Tumblr

ಸರ್ಕಾರವು ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಅನ್ನು ಖಡ್ಡಾಯ ಮಾಡಿದೆ ಮತ್ತು ತಪ್ಪಿದರೆ ದಂಡವನ್ನು ವಿದಿಸುತ್ತದೆ ಅದರ ಸಲುವಾಗಿ ನಾವು ಕೆಲವೊಮ್ಮೆ ಬೆರೆಯವ ಹೆಲ್ಮೆಟ್ ಗಳನ್ನೂ ಬಳಸಲು ಮುಂದಾಗುತ್ತೀವೆ ಆದರೆ ಅದರಿಂದ ದೊಡ್ಡ ಪ್ರಮಾಣದ ದಂಡವನ್ನೇ ಬರಿಸಬೇಕಾದೀತು, ತಲೆಗೆ ಮತ್ತು ತಲೆಯ ಕೂದಲಿಗೆ ಸಂಭಂದಿಸಿದ ಕಾಯಿಲೆಗಳಲ್ಲಿ ಫಂಗಲ್ ಇನ್ಫೆಕ್ಷನ್ ಕೂಡ ಒಂದು, ನಿಮ್ಮ ತಲೆಯ ನೆತ್ತಿಯ ಮೇಲೆ ಕೆಲವು ಶಿಲೀಂಧ್ರಗಳು ಇರುತ್ತವೆ ಮತ್ತು ಇವು ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡುತ್ತದೆ ಆದರೆ ಕೊಳಕು, ಮಾಲಿನ್ಯ, ಎಣ್ಣೆ ಮತ್ತು ಸತ್ತ ಕೋಶಗಳು ಅದರ ರಂಧ್ರಗಳನ್ನು ಮುಚ್ಚಿಬಿಡುತ್ತವೆ ಹಾಗ ಫಂಗಲ್ ಇನ್ಫೆಕ್ಷನ್ ಸಮಸ್ಯೆ ಶುರುವಾಗುತ್ತದೆ.

ಸಾಮಾನ್ಯವಾಗಿ ನಾವು ಬೆರೆಯವರ ಹೆಲ್ಮೆಟ್ ಬಳಸುವಾಗ ಇದರ ಬಗ್ಗೆ ಗಮನ ಕೊಡೋದು ಕಮ್ಮಿನೆ ಇನ್ನ್ನು ತಿಳಿ ಹೇಳುವುದಾದರೆ ಕೆಲವರಿಗೆ ವಂಶವಾಹಿಯಿಂದಲೇ ಕೂದಲು ಉದುರುವಿಕೆ ಬಂದಿರುತ್ತೆ ಅಪ್ಪ ಅಥವಾ ತಾತ, ಮುತ್ತಾತಂಗೆ ಸಮಸ್ಯೆ ಇದ್ದರೂ ಮೊಮ್ಮಗನಿಗೆ ತಲೆ ಬಾಲ್ಡಿಯಾಗಬಹುದು ಅಂತವರ ಹೆಲ್ಮೆಟ್ ಗಳನ್ನೂ ನೀವು ಬಳಸುವುದರಿಂದ ನಿಮ್ಮ ತಲೆ ಕೂದಲಿಂಗು ಸಮಸ್ಯೆಯಾಗಬಹುದು ಅದೇ ರೀತಿಯಲ್ಲಿ ಫಂಗಲ್ ಇನ್ಫೆಕ್ಷನ್ ಹೊಂದಿರುವವರ ಹೆಲ್ಮೆಟ್ ಬಳಸಿದರು ಕೂಡ ಇದೆ ಸಮಸ್ಯೆ ನಿಮ್ಮನ್ನು ಪ್ರವೇಶಿಸುತ್ತದೆ.

ಇನ್ನು ಈ ಸಮಸ್ಯೆಗಳಿಗೆ ಪರಿಹಾರ ನಿಂಬೆಹಣ್ಣು ಹೌದು ನಿಂಬೆ ರಸವು ನಿಮ್ಮ ಕೂದಲಿಗೆ ಒಳ್ಳೆಯದು ಇದು ನಿಮ್ಮ ತಲೆಯನ್ನು ಆರೋಗ್ಯಕರವಾಗಿ ಇಡುತ್ತದೆ ಮತ್ತು ನಿಮ್ಮ ಕೂದಲಿಗೆ ಆರೋಗ್ಯಕರ ಹೊಳಪನ್ನು ನೀಡುತ್ತದೆ, ಇದು ಕೂದಲು ಶಿಲೀಂಧ್ರ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸುತ್ತದೆ.

ಬಳಸುವ ಕ್ರಮ : ನಿಂಬೆ ರಸವನ್ನು ಒಂದು ಕಪ್ ನೀರಿಗೆ 3-4 ಟೇಬಲ್ಸ್ಪೂನ್ ಸೇರಿಸಿ, ನೀವು ಸ್ನಾನ ಮಾಡಿದ ನಂತರ ಈ ಮಿಶ್ರಣವನ್ನು ಚೆನ್ನಾಗಿ ಹಚ್ಚಿ ತದನಂತರ ನಿಮ್ಮ ಕೂದಲನ್ನು ತಣ್ಣೀರು ಹಾಕಿ ತೊಳೆಯಿರಿ, ವಾರದಲ್ಲಿ ಒಂದಕಿಂತಲೂ ಹೆಚ್ಚುಬಾರಿ ಈ ರೀತಿ ಮಾಡಿ.

Comments are closed.