ನಮ್ಮ ಶರೀರದಲ್ಲಿನ ಅವಯವಗಳಲ್ಲಿ ಮುಖ್ಯವಾದದ್ದು ಲಿವರ್. ಲಿವರ್ ಇಲ್ಲದಿದ್ದರೆ ಶರೀರದ ಎಲ್ಲಾ ಭಾಗಗಳಿಗೂ ಅವಶ್ಯಕವಾದ ಶಕ್ತಿಯ ಸರಬರಾಜು ನಿಂತುಹೋಗುತ್ತದೆ. ಅಲ್ಲದೆ ಎಲ್ಲಾ ಅವಯವಗಳಿಗೂ ಶಕ್ತಿಯನ್ನು ಸರಬರಾಜು ಮಾಡಬೇಕಾದ ರಕ್ತನಾಳಗಳು ವಿಷ ಪದಾರ್ಥಗಳನ್ನು ಕಳುಹಿಸುತ್ತವೆ. ಇದರಿಂದ ಇಡೀ ಶರೀರಕ್ಕೆ ಇನ್ ಫೆಕ್ಷನ್, ವೈರಸ್, ಬ್ಯಾಕ್ಟೀರಿಯಾ ಗಳು ದಾಳಿ ನಡೆಸಿ ಕ್ರಮ ಕ್ರಮವಾಗಿ ಅವುಗಳ ಕಾರ್ಯ ನಿರ್ವಹಣೆ ಕುಂಠಿತಗೊಳ್ಳುತ್ತದೆ. ಕೊನೆಗೆ ಶರೀರದ ಎಲ್ಲಾ ಅವಯವಗಳನ್ನೂ ಒಂದೊಂದನ್ನಾಗಿ ಅವುಗಳ ಕಾರ್ಯ ನಿರ್ವಹಣೆಯು ನಶಿಸಿ ಮಾನವನ ಬದುಕನ್ನೇ ಅಂತ್ಯ ಮಾಡುತ್ತವೆ.
ನಿರಂತರವಾಗಿ ನಮ್ಮ ಶರೀರದಲ್ಲಿನ ಆಹಾರ ಪದಾರ್ಥಗಳಲ್ಲಿ ವಿಷ ಹಾಗೂ ವ್ಯರ್ಥಪದಾರ್ಥಗಳನ್ನು ತೊಲಗಿಸಿ ರಕ್ತವನ್ನು ಶುದ್ಧೀಕರಿ ಸುವ ಲಿವರ್ 24/7 ಚುರುಕಾಗಿ, ಆರೋಗ್ಯವಾಗಿರಲೇಬೇಕು. ನಾವು ಎಷ್ಟೇ ಜಾಗ್ರತೆಗಳನ್ನು ಸಿದರೂ ಲಿವರ್ ನಲ್ಲಿ ವಿಷಪದಾರ್ಥಗಳು ಶೇಖರಣೆಯಾಗಿ ಅವು ಲಿವರ್ ಕಾರ್ಯನಿರ್ವಹಣೆಯ ಮೇಲೆ ಪ್ರಭಾವ ತೋರುತ್ತವೆ. ಲಿವರ್ ಶುಚಿಯಾಗಿರಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ….
ಹೈಫರ್ ಎ, ಬಿ, ಸಿ, ಸಿರೋಸಿನ್ ನಂತಹ ಪ್ರಮಾದಕರವಾದ ಖಾಯಿಲೆಗಳು ಹರಡುವ ಸಾಧ್ಯತೆಯೂ ಇರುತ್ತದೆ. ನಾವು ಸೇವಿಸುವ ಆಹಾರದ ಮೇಲೆಯೂ ಲಿವರ್ ನ ಕಾರ್ಯನಿರ್ವಹಿಸುತ್ತಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಒಣದ್ರಾಕ್ಷಿಯ ಮೂಲಕ ಲಿವರ್ ಅನ್ನು ಶುಚಿಯಾಗಿಟ್ಟುಕೊಳ್ಳಬಹುದು ಎನ್ನುತ್ತಾರೆ ನಿಪುಣರು. ಒಣದ್ರಾಕ್ಷಿಯನ್ನು ಕ್ರಮವಾಗಿ ತೆಗೆದುಕೊಂಡರೆ ರಕ್ತ ಪ್ರಸರಣೆಯು ಚುರುಕಾಗಿರುವುದಲ್ಲದೆ ಹೆಚ್ಚಾಗಿ ಜಂಕ್ ಫುಡ್ ಸೇವಿಸುವವರಿಗೂ ಲಿವರ್ ಹಾಗೂ ಕಿಡ್ನೀಗಳು ಚುರುಕಾಗಿ ಕೆಲಸ ಮಾಡುತ್ತವೆ.
1 ಕಪ್ ಒಣದ್ರಾಕ್ಷಿಗೆ 2 ಕಪ್ ನೀರು ಹಾಕಿ, ಕುದಿಯುವ ನೀರಿನಲ್ಲಿ ಒಣದ್ರಾಕ್ಷಿಯನ್ನು ಹಾಕಿ ರಾತ್ರಿಯೆಲ್ಲಾ ನೆನೆಸಿ ಮಾರನೇ ದಿನ ಬೆಳಗ್ಗೆ ಆ ನೀರನ್ನು ಶೋಧಿಸಿ ಕುಡಿಯಬೇಕು. 2-3 ದಿನ (ವಾರಗಳು) ಹೀಗೆ ಮಾಡುವುದರಿಂದ ಲಿವರ್ ಶುಚಿಯಾಗಿ ಆರೋಗ್ಯಕರವಾಗಿರುತ್ತದೆ. ಯಾವುದೇ ಖಾಯಿಲೆಗಳು ಹತ್ತಿರ ಬರದಂತೆ ಜೀವಿಸಬಹುದು
Comments are closed.