ಹೊಸ ವರ್ಷ ಶುರುವಾಗಿದೆ ಬಹಳ ಜನರ ನ್ಯೂಯಿಯರ್ ರೆಸ್ಯೂಲೂಷನ್ ಗೆ ಜಿಮ್ ಗೆ ಸೇರುವುದು ಎಂಬುದು ಒಂದಾಗಿರುತ್ತದೆ ಆದರೆ ಜಿಮ್ ನಲ್ಲಿ ಕಷ್ಟ ಪಡಲು ಮನೆಯಿಂದ ಶಕ್ತಿ ತೊಗೊಂಡು ಹೋಗಬೇಕು ಅಲ್ವಾ ಸೋ ಸಿಂಪಲ್ ಫುಡ್ ಲಿಸ್ಟ್ ನಿಮಗಾಗಿ..
1)ಜಿಮ್ ಗೆ ಹೋಗುವ ಒಂದು ಗಂಟೆ ಮೊದಲು ಹಾಲು ಪೀನಟ್ ಬಟರ್ ಮತ್ತು ಬಾಳೆಹಣ್ಣು ಒಂದು ಹಿಡಿ ಓಟ್ಸ್‌ನ ಬ್ಲೆಂಡ್ ಮಾಡಿ ಕುಡಿದರೆ ದೇಹಕ್ಕೆ ಹೆಲ್ದಿ ಕಾರ್ಬ್ಸ್, ಪ್ರೋಟೀನ್ ಸಿಗುತ್ತದೆ.
2)ಜಿಮ್ ಶುರು ಮಾಡುವ 5 ನಿಮಿಷಗಳ ಮುಂಚೆ ಬ್ಲಾಕ್ ಕಾಫಿಗೆ ಒಂದು ಸ್ಪೂನ್ ಚಕ್ಕೆ ಪುಡಿ ಹಾಕಿ ಸೇವಿಸಿದರೆ ಕಠಿಣ ವ್ಯಾಯಮ ಮಾಡಲು ಸುಲಭವಾಗುತ್ತದೆ.
3)ನಿಮ್ಮ ಆಹಾರದಲ್ಲಿ ಆದಷ್ಟು ಹಸಿರು ತರಕಾರಿಗಳಿರುವಂತೆ ನೋಡಿಕೊಳ್ಳಿ.
4)ವಾರಕ್ಕೆ ಒಮ್ಮೆಯಾದರು ಮಷ್ರೂಮ್ ಮತ್ತು ಪನ್ನೀರ್ ಸೇವಿಸಿ.
5)ದಿನಕ್ಕೆ 8 ಮೊಟ್ಟೆಯಾದರು ಸೇವಿಸಲು ಯತ್ನಿಸಿ.
6)ವಾರಕ್ಕೆ ಒಮ್ಮೆ ಚಿಕನ್ ಬ್ರೆಸ್ಟ್ ನ್ನು ಸೇವಿಸಿ ಇದು ಮಸಲ್ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ದೇಹದಲ್ಲಿ ಬದಲಾವಣೆ ಕಾಣಲು ಕನಿಷ್ಟ ಮೂರು ತಿಂಗಳಾದರು ಬೇಕು ಆದ್ದರಿಂದ ತಾಳ್ಮೆಗೆಡಬೇಡಿ.
Comments are closed.