ನಗರ ಪ್ರದೇಶದ ಜನರಲ್ಲಿ ಅಧಿಕವಾದ ತೂಕ ಮತ್ತು ಅವರ ದೇಹದಲ್ಲಿ ಅಧಿಕವಾದ ಕೊಲೆಸ್ಟ್ರಾಲ್ ಅಥವಾ ಕೊಬ್ಬಿನಂಶವನ್ನು ತುಂಬಿ ಕೊಂಡು ನೋಡಲು ತುಂಬಾ ಕೆಟ್ಟದಾಗಿ ಕಾಣಿಸಿಕೊಳ್ಳುತ್ತಾರೆ ಇದರ ಜೊತೆಗೆ ಇವರ ಅಧಿಕವಾದ ತೂಕ ಮತ್ತು ಅವರ ದೇಹದ ಒಳಗಡೆ ಸೇರಿಕೊಂಡಿರುವ ಕೊಬ್ಬಿನಂಶ ಅವರ ಆರೋಗ್ಯದ ಮೇಲೆ ಸಾಕಷ್ಟು ರೀತಿಯ ಕೆಟ್ಟ ಪರಿಣಾಮ ಬೀರುತ್ತದೆ.
ಯಾವಾಗ ನಮ್ಮ ದೇಹದಲ್ಲಿ ಅಧಿಕವಾದ ತೂಕ ಜಾಸ್ತಿಯಾಗುತ್ತದೆ ಮತ್ತು ಯಾವಾಗ ನಮ್ಮ ದೇಹದಲ್ಲಿ ಅಧಿಕವಾದ ಕೊಬ್ಬಿನಾಂಶ ಇನ್ನಿಲ್ಲದೆ ರೀತಿಯಲ್ಲಿ ತುಂಬಿಕೊಳ್ಳುತ್ತದೆ ಆಗ ನಮ್ಮ ದೇಹಕ್ಕೆ ಬಾಧಿಸುವ ಮುಖ್ಯ ಸಮಸ್ಯೆಗಳು. ಮೈ ಕೈ ನೋವು ಸೊಂಟ ನೋವು ಮಂಡಿ ನೋವು ಕಾಲು ನೋವು ಸುಸ್ತು ಯಾವುದರಲ್ಲೂ ಕೆಲಸ ಮಾಡದೆ ಇರುವ ನಿರುತ್ಸಾಹ ಊಟ ಸೇವನೆ ಮಾಡಿದ ತಕ್ಷಣ ರೆಸ್ಟ್ ಮಾಡಬೇಕು ಎಂಬುವ ಭಾವನೆ. ಇಂತವರಿಗೆ ಕೂತರೆ ಹೇಳಲು ಆಗುವುದಿಲ್ಲ ಎದ್ದರೆ ಕೂರಲು ಆಗುವುದಿಲ್ಲ
ನಮ್ಮ ಅಧಿಕವಾದ ತೂಕ ನಮ್ಮ ಮೂಳೆಗಳ ಮೇಲೆ ಅಧಿಕವಾದ ಭಾರವನ್ನು ಹಾಕಿ ನಮ್ಮ ಮೂಳೆಗಳ ಸವೆತಕ್ಕೆ ಮತ್ತು ಅತಿವ ನೋವಿಗೆ ಕಾರಣವಾಗುತ್ತವೆ ಮತ್ತು ನಮ್ಮ ದೇಹದ ಒಳಗಡೆ ಸೇರಿಕೊಂಡಿರುವ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಕೊಬ್ಬಿನಂಶ ನಮಗೆ ಹೃದಯ ಸಂಬಂಧಿ ಕಾಯಿಲೆ ತಂದೊಡ್ಡುವ ಹೆಚ್ಚಿನ ಸಾಧ್ಯತೆ ಇರುತ್ತವೆ.
ಮನುಷ್ಯನ ದೇಹದಲ್ಲಿ ಅಧಿಕವಾದ ಕೊಲೆಸ್ಟ್ರಾಲ್ ಶೇಖರಣೆಯಾಗುತ್ತದೆ ಆಗ ಮನುಷ್ಯನ ದೇಹದಲ್ಲಿ ರಕ್ತ ಸಂಚಾರ ಸರಿಯಾದ ರೀತಿ ಯಲ್ಲಿ ಕೆಲಸ ಮಾಡುವುದಿಲ್ಲ ಅಂದರೆ ಯಾವಾಗ ರಕ್ತಸಂಚಾರ ನಮ್ಮ ದೇಹದಲ್ಲಿ ನಿಧಾನಗತಿಯಲ್ಲಿ ಚಲಿಸುತ್ತದೆ ಆವಾಗ ನಮಗೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಅಂದರೆ ನಮಗೆ ಹಾರ್ಟ್ ಅಟ್ಯಾಕ್ ಆಗುವ ಸಂಭವ ಜಾಸ್ತಿ ಇರುತ್ತದೆ.
ಹಾಗಾದ್ರೆ ನಮ್ಮ ದೇಹದಲ್ಲಿ ಸೇರಿಕೊಂಡಿರುವ ಈ ಕೆಟ್ಟ ಕೊಬ್ಬಿನಂಶವನ್ನು ಯಾವ ರೀತಿಯಾಗಿ ಕರಗಿಸಿಕೊಳ್ಳಬೇಕು ಮತ್ತು ನಮ್ಮ ದೇಹದ ತೂಕವನ್ನು ಯಾವ ರೀತಿಯಾಗಿ ಕಮ್ಮಿ ಮಾಡಿಕೊಳ್ಳಬೇಕು ಎಂದು ನೀವು ಕೇಳುತ್ತಿದ್ದೀರಾ ಹೌದು ನಿಮ್ಮ ದೇಹದ ತೂಕವನ್ನು ಯಾವ ರೀತಿಯಾಗಿ ಕಮ್ಮಿ ಮಾಡಿಕೊಳ್ಳಬೇಕು ಮತ್ತು ನಿಮ್ಮ ದೇಹದಲ್ಲಿ ಶೇಖರಣೆಯಾದ ಕೆಟ್ಟ ಕೊಲೆಸ್ಟ್ರಾಲನ್ನು.ಯಾವ ರೀತಿಯಾಗಿ ನೀವು ಕರಗಿಸಿಕೊಳ್ಳಬೇಕು
ನೈಸರ್ಗಿಕ ಮನೆಮದ್ದನ್ನು ನಿಮ್ಮ ಮನೆಯಲ್ಲಿ ತಯಾರಿಸಿಕೊಂಡು ನೀವು ತೆಗೆದುಕೊಳ್ಳುವುದರಿಂದ ನಿಮ್ಮ ಅಧಿಕವಾದ ದೇಹದ ತೂಕ ಕಮ್ಮಿಯಾಗುತ್ತದೆ ಮತ್ತು ನಿಮ್ಮ ದೇಹದಲ್ಲಿ ಶೇಖರಣೆಯಾದ ಕೆಟ್ಟ ಕೊಬ್ಬಿನಂಶ ಅಂದ್ರೆ ಬೊಜ್ಜಿನ ಅಂಶ ಸಂಪೂರ್ಣವಾಗಿ ಕರಗುತ್ತದೆ ಮತ್ತು ನಿಮ್ಮ ದೇಹದ ತೂಕವನ್ನು ಕಮ್ಮಿ ಮಾಡಿಕೊಂಡು ನಿಮ್ಮ. ದೇಹದಲ್ಲಿ ಶೇಖರಣೆಯಾದ ಕೊಬ್ಬಿನಂಶವನ್ನು ಕರಗಿಸಿಕೊಂಡು ನೀವು ನೋಡಲು ಸುಂದರವಾಗಿ ಮತ್ತು ಆರೋಗ್ಯವಾಗಿ ಇರಿ.
ಪ್ರತಿದಿನ ಬೆಳಗಿನಜಾವ ಖಾಲಿಹೊಟ್ಟೆಯಲ್ಲಿ ಈ ರೀತಿಯ ಔಷಧಿಯನ್ನು ಸಿದ್ಧಪಡಿಸಿಕೊಂಡು ನೀವು ಪ್ರತಿನಿತ್ಯ ಸೇವನೆ ಮಾಡುವುದರಿಂದ ನಿಮ್ಮ ದೇಹದ ತೂಕ ಕಮ್ಮಿಆಗುವುದರ ಜೊತೆಗೆ ನಿಮ್ಮ ದೇಹದಲ್ಲಿ ಶೇಖರಣೆಯಾದ ಕೆಟ್ಟ ಬೊಜ್ಜು ಅಥವಾ ಕೊಬ್ಬಿನಂಶ ಕರಗುತ್ತದೆ
Comments are closed.