Karavali

ಹೊಟೇಲ್ ದಿ ಓಶಿಯನ್ ಪರ್ಲ್‌ನ ನ್ಯೂ ಇಯರ್ ಪಾರ್ಟಿಯಲ್ಲಿ ಪಾಲ್ಗೊಳ್ಳಿ – ಡೈಮಂಡ್ ನೆಕ್ಲೆಸ್ ಸೆಟ್, ಚಿನ್ನದ ಉಂಗುರ ಸೇರಿದಂತೆ ಹಲವು ಬಹುಮಾನಗಳನ್ನು ಗೆಲ್ಲಿ..

Pinterest LinkedIn Tumblr

ಪ್ರಪ್ರಥಮ ಬಾರಿಗೆ ಡೈಮಂಡ್ ನೆಕ್ಲೆಸ್ ಸೆಟ್, ಚಿನ್ನದ ಉಂಗುರ ಸೇರಿದಂತೆ ಹಲವು ಬಹುಮಾನಗಳ ಮಹಾಪೂರ

ಮಂಗಳೂರು : ನಗರದ ಹೊಟೇಲ್ ದಿ ಓಶಿಯನ್ ಪರ್ಲ್ ಹೊಸ ವರ್ಷದ ಸ್ವಾಗತಕ್ಕೆ ಡಿಸೆಂಬರ್ 31ರಂದು ಸಂಜೆ 07.30ಕ್ಕೆ ಡಾ. ಟಿ‌ಎಮ್‌ಎ ಪೈ ಇಂಟರ್‌ನ್ಯಾಶನಲ್ ಕನ್ವೆಂಶನ್ ಸೆಂಟರ್‌ನಲ್ಲಿ ಬೃಹತ್ ಪಾರ್ಟಿಯನ್ನು ಆಯೋಜಿಸಿದೆ. ಹೊಸ ವರ್ಷದ ಸ್ವಾಗತಕ್ಕಾಗಿ ಆಯೋಜಿಸಲಾದ ಈ ಪಾರ್ಟಿಯಲ್ಲಿ ನಗರದಲ್ಲೇ ಪ್ರಪ್ರಧಮ ಬಾರಿಗೆ ಅಭೂತಪೂರ್ವ ಬಹುಮಾನಗಳನ್ನು ಗೆಲ್ಲುವ ಅಪೂರ್ವ ಅವಕಾಶಗಳನ್ನು ಕಲ್ಪಿಸಿದೆ.

1ನೇ ಬಹುಮಾನ- ಡೈಮಂಡ್ ನೆಕ್ಲೆಸ್ ಸೆಟ್
2ನೇ ಬಹುಮಾನ- ಚಿನ್ನದ ಉಂಗುರ
3ನೇ ಬಹುಮಾನ- ಬ್ಲೂ ಸ್ಟಾರ್ ಏರ್ ಕಂಡೀಷನರ್
4ನೇ ಬಹುಮಾನ- 1 ಸ್ಪೈಸ್ ಜೆಟ್ ಡೊಮೆಸ್ಟಿಕ್ ಫೈಟ್ ಟಿಕೇಟ್
5ನೇ ಮತ್ತು 6ನೇ ಬಹುಮಾನ- ಓಶಿಯನ್ ಪರ್ಲ್ ನವದೆಹಲಿ/ಹುಬ್ಬಳ್ಳಿ /ಉಡುಪಿಯಲ್ಲಿ 2 ನೈಟ್ ಸ್ಟೇ ವೊಚರ್

ಇಷ್ಟೇ ಅಲ್ಲದೇ ಈ ಬಾರಿಯ ನ್ಯೂ ಇಯರ್ ಪಾರ್ಟಿಯು ಹಲವು ರಾಕಿಂಗ್ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಡಿಜೆ ರಾಮ್ ಮತ್ತು ಡಿಜೆ ಶಿವಿಯವರು ತಮ್ಮ ಲೈವ್ ಮ್ಯೂಜ್ಹಿಕ್‌ನಿಂದ ಪಾರ್ಟಿಯ ಸಂಭ್ರಮವನ್ನು ಇಮ್ಮಡಿಗೊಳಿಸಿದರೆ ಅಖಿಲಾ ಪ್ರಹ್ಲಾದ್ ರವರ ಕರಾವೋಕೆ ಬ್ಯಾಂಡ್, ಖ್ಯಾತ ಹಾಸ್ಯಗಾರ ಶ್ರೀ ನಾಗೇಶ್ ಕುಮಾರ್‌ರವರು ತಮ್ಮ ಹಾಸ್ಯಾಭಿನಯದ ಮೂಲಕ ಹೊಸ ವರ್ಷದ ಪಾರ್ಟಿಯನ್ನು ಅವಿಸ್ಮರಣೀಯವಾಗಿಸಲಿದ್ದಾರೆ.

ಇವರೆಲ್ಲರ ಜತೆಗೆ ಅನೇಕ ಗೇಮ್ಸ್‌ಗಳು ಹಾಗೂ ಕಾರ್ಯಕ್ರಮದ ನಿರೂಪಕರಾಗಿ ಪ್ರಖ್ಯಾತ ಆರ್‌ಜೆ ಸಾಹಿಲ್ ಝಹೀರ್ ಇರುವುದು ಈ ಬಾರಿಯ ನ್ಯೂ ಇಯರ್ ಪಾರ್ಟಿಯು ನೀವು ಹಿಂದೆಂದೂ ಕಾಣದ ಮನೋರಂಜನೆಯನ್ನು ನೀಡಲಿದೆ.

ದಿ ಓಶಿಯನ್ ಪರ್ಲ್‌ನ ಮಾಸ್ಟರ್ ಶೆಪ್‌ರವರಿಂದ ತಯಾರಿಸಲ್ಪಟ್ಟ ರುಚಿಕರವಾದ ಗಾಲಾ ಬಫೆ ಮತ್ತಷ್ಟು ಆನಂದವನ್ನು ನೀಡಲಿದೆ.

ನ್ಯೂ ಇಯರ್ ಪಾರ್ಟಿಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕೂಡಲೇ ಸಂಪರ್ಕಿಸ ಬೇಕಾದ ವಿಳಾಸ : ದಿ ಓಶಿಯನ್ ಪರ್ಲ್, ಕೊಡಿಯಾಲ್‌ಬೈಲ್, ಮಂಗಳೂರು ಅಥವಾ ಡಾ. ಟಿ‌ಎಮ್‌ಎ ಪೈ ಇಂಟರ್‌ನ್ಯಾಶನಲ್ ಕನ್ವೆಂಶನ್ ಸೆಂಟರ್, ಎಮ್‌ಜಿ ರಸ್ತೆ, ಮಂಗಳೂರು.

ಹೆಚ್ಚಿನ ವಿವರಗಳಿಗೆ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸ ಬಹುದು.

The Ocean Pearl, Mangaluru, Noo Yeer Party 31/012/2017 at 07:30pm Onwards

The Ocean Pearl, Kodialbail, Mangaluru, the city’s premier hospitality hotspot will be hosting a new year event to welcome the year 2018 at 07:30 pm on 31.12. 2017  at Dr. TMA Pai International Convention Centre, Mangaluru. A number of exciting programs have been lined up.

DJ Ram and DJ Shivi will ensure that the party goers will be on their toes with lively music. This will be supported by a Karaoke Band by Akhila Prahlad. There will also be a look alike celebrity artist Nagesh Kumar who will entertain the audience with his humourous acts and the host for the evening is well known RJ Sahil Zaheer. The gala buffet dinner will be offered by the Master Chefs of The Ocean Pearl. Several games with exciting prizes and other goodies will add to the joy of the occasion.

The bonanza of prizes includes:

  1. First Prize: Diamond necklace set
  2. Second Prize: Gold Ring
  3. Third Prize: Blue Star Air-Conditioner
  4. Fourth Prize: Spice Jet Domestic Flight Ticket
  5. Fifth and Sixth Prize:Two-night stay at Ocean Pearl New Delhi / Hubballi / Udupi

For Registration/ Booking contact The Ocean Pearl, Kodialbail, Mangaluru and Dr. TMA Pai International Convention Centre, Mangaluru.

Comments are closed.