ಪ್ರಮುಖ ವರದಿಗಳು

ಟ್ವಿಟ್ಟರ್ ನಲ್ಲಿ ರಜನೀಕಾಂತ್ ಫಾಲೋ ಮಾಡುವ ಒಬ್ಬನೇ ಒಬ್ಬ ರಾಜಕಾರಣಿ ಯಾರು ಗೊತ್ತಾ…?

Pinterest LinkedIn Tumblr

Rajini-modi

ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ವಿಶ್ವಾದ್ಯಂತ ತೆರೆ ಕಂಡಿದ್ದು ಗಲ್ಲಾ ಪೆಟ್ಟಿಗೆಯನ್ನು ದೋಚುತ್ತಿದೆ.

ರಜನಿಕಾಂತ್ ಗೆ ಲೆಕ್ಕವಿಲ್ಲದಷ್ಟು ಸಂಖ್ಯೆಯ ಅಭಿಮಾನಿಗಳಿದ್ದಾರೆ. ರಜನಿಗೆ ಟ್ವಿಟ್ಟರ್ ನಲ್ಲಿ ಸುಮಾರು 3.05 ಮಿಲಿಯನ್ ಹಿಂಬಾಲಕರಿದ್ದಾರೆ. ಅನೇಕ ರಾಜಕಾರಣಿಗಳು ಇವರ ಅಭಿಮಾನಿಯಾಗಿದ್ದಾರೆ.

ಆದರೆ ರಜನಿ ಮಾತ್ರ ಕೇವಲ ಈ ಒಬ್ಬ ರಾಜಕಾರಣಿಯ ಅನುಯಾಯಿಯಾಗಿದ್ದಾರೆ. ಅದು ಬೇರಾರು ಅಲ್ಲಾ. ದೇಶದ ಪ್ರಧಾನಿ ನರೇಂದ್ರ ಮೋದಿ.

ರಜನಿ ಟ್ವಿಟ್ಟರ್ ನಲ್ಲಿ ಕೇವಲ 19 ಜನರನ್ನು ಮಾತ್ರ ಫಾಲೋ ಮಾಡುತ್ತಾರೆ, ಆ 19 ಮಂದಿಯಲ್ಲಿ ಒಬ್ಬರೇ ಒಬ್ಬರು ರಾಜಕಾರಣಿ ಇದ್ದಾರೆ, ಅದು ನರೇಂದ್ರ ಮೋದಿ.

Comments are closed.