ಮಂಗಳೂರು : ಸೆಪ್ಟಂಬರ್.13ರಂದು ಗುರುವಾರ ದೇಶಾದ್ಯಂತ ಗಣೇಶ ಹಬ್ಬ ಸಂಭ್ರಮ. ಮಂಗಳೂರಿನಲ್ಲಿ ಹೂ-ಹಣ್ಣು, ಕಬ್ಬು ಖರೀದಿ ಭರಟೆ ಜೋರಾಗಿದ್ದರೂ ಕೂಡ ವ್ಯಾಪರ ವಾಹಿವಾಟು ಹಿಂದಿಗಿಂತ ಈ ಬಾರಿ ಬಹಳಷ್ಟು ಕಡಿಮೆಯಾಗಿದೆ.
ಮಂಗಳೂರಿನಲ್ಲಿ ಗಣೇಶನ ವಿಗ್ರಹಗಳನ್ನು ಕೊಂಡು ಹೋಗುವ ಭಕ್ತಾಧಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದರೂ ಹೂ-ಹಣ್ಣು, ಕಬ್ಬು ಖರೀದಿ ಮಾಡುವ ಗ್ರಾಹಕರ ಸಂಖ್ಯೆ ಮಾತ್ರ ಕಳೆದ ವರ್ಷಕ್ಕಿಂತ ತುಂಬಾ ಕಡಿಮೆಯಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಿ…
Comments are closed.