ಮಂಗಳೂರು : ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಮೊಕ್ಕಾಂ ಗುರುಪುರ ಶ್ರೀ ವರದರಾಜ ವೆಂಕಟರಮಣ ದೇವಳದಲ್ಲಿ ನಡೆಯುತ್ತಿದ್ದು ಇಂದು ಶ್ರೀಗಳವರ ಅಮೃತ ಹಸ್ತಗಳಿಂದ ಸಮಾಜ ಭಾಂದವರಿಗೆ ತಪ್ತ ಮುದ್ರಾಧಾರಣೆ ನೆರವೇರಿತು.
ಇದೆ ಸಂದರ್ಭದಲ್ಲಿ ನಾರಿ ಕೇಳ ಗಣ ಯಾಗ ನಡೆಯಿತು. ಶ್ರೀ ದೇವಳದ ಮೊಕ್ತೇಸರರಾದ ಜಿ ಪಾಂಡುರಂಗ ಕಾಮತ್, ಜಿ ವಿಷ್ಣು ಕಾಮತ್, ಜಿ ರಾಜೇಶ್ ಪ್ರಭು , ಜಿ ಗೋಕುಲ್ ಪ್ರಭು, ಜಿ ಪ್ರಾಣೇಶ್ ಪ್ರಭು ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು.
ಚಿತ್ರ : ಮಂಜು ನೀರೇಶ್ವಾಲ್ಯ
Comments are closed.