ಕರಾವಳಿ

ಸೂರ್ಯ ಗ್ರಹಣ :ಮಠಾಧೀಶರಿಂದ ತಿರುಪತಿ ದೇವಸ್ಥಾನದ ಪುಷ್ಕರಣಿಯಲ್ಲಿ ತೀರ್ಥ ಸ್ನಾನ

Pinterest LinkedIn Tumblr

ಮಂಗಳೂರು : ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ತಿರುಮಲ ತಿರುಪತಿ ದೇವಸ್ಥಾನದ ಶ್ರೀ ದೇವರ ಪವಿತ್ರ ಪುಷ್ಕರಣಿಯಲ್ಲಿ ಸೂರ್ಯ ಗ್ರಹಣ ಪ್ರಯುಕ್ತ ತೀರ್ಥ ಸ್ನಾನ ಗುರುವಾರ ನೆರವೇರಿತು.

ಈ ಸಂದರ್ಭದಲ್ಲಿ ,ಬೆಂಗಳೂರು ಕಾಶಿ ಮಠದ ವ್ಯವಸ್ಥಾಪಕ ಸಮಿತಿಯ ರವಿಶಂಕರ್ ಪ್ರಭು , ತಿರುಮಲ ಕಾಶಿ ಮಠದ ವ್ಯವಸ್ಥಾಪಕ ಸಮಿತಿಯ ಯೋಗೇಶ್ ಕಾಮತ್ , ಮುಲ್ಕಿ ಶ್ರೀ ವೆಂಕಟರಮಣ ದೇವಳದ ಮೊಕ್ತೇಸರರಾದ ಅತುಲ್ ಕುಡ್ವ ,ವಿಶ್ವನಾಥ್ ಭಟ್ , ವಿವಿಧ ಕ್ಷೇತ್ರಗಳ ದೇವಳದ ಆಗಮಿಸಿದ ವೈದಿಕರು ಉಪಸ್ಥಿತರಿದ್ದರು.

Comments are closed.