ಕರಾವಳಿ

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಇಂದು ರಾತ್ರಿ ಚಂದ್ರಗಹಣ ವೀಕ್ಷಣೆಗೆ ಮುಕ್ತ ಅವಕಾಶ

Pinterest LinkedIn Tumblr

ಮಂಗಳೂರು ಜನವರಿ 10: ಜನವರಿ 10, ಶುಕ್ರವಾರ ರಾತ್ರಿ 10.37ರಿಂದ ಜನವರಿ 11ರ ಮುಂಜಾನೆ 2.42ರವರೆಗೆ ಚಂದ್ರಗಹಣ ಗೋಚರಿಸುತ್ತದೆ. ಈ ವಿದ್ಯಮಾನವನ್ನು ವೀಕ್ಷಿಸಲು ಆಸಕ್ತರು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಬಹುದು ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ ರಾವ್ ಪ್ರಕಟಣೆ ತಿಳಿಸಿದೆ.

Comments are closed.